ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಹೃದಯ ಭಾಗದಲ್ಲಿರುವ ಬಸವೇಶ್ವರ ವೃತ್ತದಲ್ಲಿ ಬಾರ್ ಅಂಗಡಿಯನ್ನು ತೆರೆಯಲು ಸಿದ್ಧತೆ ನಡೆಸಿರುವ ಪ್ರಯುಕ್ತ ಅದನ್ನು ವಿರೋಧಿಸಿ ನಾಳೆಯ ದಿನ ಪ್ರತಿಭಟನೆಯನ್ನು ಮಾಡಲು ನಿರ್ಧಾರ ಮಾಡಿದ್ದು, ಪ್ರತಿಭಟನೆಯ ಪೂರ್ವಭಾವಿ ಸಭೆಯನ್ನು ಇಂದು ಸಾಯಂಕಾಲ ಶ್ರೀ ಫಕೀರೇಶ್ವರ ಮಠದಲ್ಲಿ ಸಂಜೆ 4 ಗಂಟೆಗೆ ಸಮಸ್ತ ವೀರಶೈವ ಲಿಂಗಾಯತ ಮತ್ತು ಬಸವಾಭಿಮಾನಿಗಳಿಗೆ ಮತ್ತು ಆಮಂತ್ರಿಸಿರುತ್ತದೆ ಕಾರಣ ತಾವೆಲ್ಲರೂ ಜಾತಿ ಭೇದ ಮರೆತು ಸರ್ವರು ಆಗಮಿಸಿ ಮಾರ್ಗದರ್ಶನ ನೀಡಲು ಕೋರಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಚೇತನ ಹಿರೇಮಠ
