ದಿ. ಫೆಬ್ರವರಿ 10. 2025 ರಂದು ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಗೊಜನೂರು ಗ್ರಾಮದ ಶ್ರೀ ಬಾಲ ಲೀಲಾ ಮಹಾಂತ ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವ ಜರುಗಲಿದ್ದು ಫೆಬ್ರವರಿ ಹತ್ತರಂದು ಗಡ್ಡಿ ರಥೋತ್ಸವವು ಜರುಗಲಿದೆ ಸಕಲ ವಾದ್ಯ ವೈಭವಗಳೊಂದಿಗೆ ಉತ್ಸವ ನಡೆಯಲಿದೆ ದಿನಾಂಕ 11 ಫೆಬ್ರುವರಿ 2025 ರಂದು ಕಡುಬಿನಕಾಳ ಜರುಗಲಿದ್ದು ಸಮಸ್ತ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತರು ಮಹಾಂತಸ್ವಾಮಿಯ ಕೃಪಾಶೀರ್ವಾದವನ್ನು ಪಡೆಯಬೇಕು ತನು ಮನ ಧನ ಸಹಾಯದೊಂದಿಗೆ ಅಜ್ಜನ ಜಾತ್ರೆಯನ್ನು ವಿಜೃಂಭಣೆಯಿಂದ ನಡೆಸಿ ಕೊಡಬೇಕೆಂದು ಭಕ್ತರಲ್ಲಿ ದೇವಸ್ಥಾನ ಕಮಿಟಿಯಿಂದ ಸವಿನಯ ಪ್ರಾರ್ಥನೆ.
ವರದಿ : ಸತೀಶ್ ಗೋಡಿ
