ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಹೆಡ್ ಪೋಸ್ಟ್ ಆಫೀಸಿನಲ್ಲಿ ಆಧಾರ್ ಕಾರ್ಡ್ ಗೋಸ್ಕರ ಪರದಾಡುತ್ತಿರುವ ಶಾಲಾ ಮಕ್ಕಳು.
ಚಳಿಯಲ್ಲಿ ಬೆಳಗಿನ ಜಾವ ನಾಲ್ಕು ಗಂಟೆಗೆ ಬಂದರೂ ನೂರಾರು ಮಂದಿ ಪಾಳೆ ಹಚ್ಚಿರುತ್ತಾರೆ. ದಿನ ಒಂದಕ್ಕೆ ಇಲ್ಲಿ ಕೊಡುವುದು 20 ಕೂಪನ್ ಮಾತ್ರ ಸಿಕ್ಕವರಿಗೆ ಸಿಕ್ಕಿತು ಸಿಗದವರಿಗೆ ಇಲ್ಲ ಈ ಮಕ್ಕಳ ಗೋಳಾಟ ನೋಡಿ ಸುಮ್ಮನೆ ಕುಳಿತ ತಾಲೂಕ ಅಧಿಕಾರಿಗಳು ಅದೊಂದೇ ಆಧಾರ್ ಕಾರ್ಡ್ ಸೆಂಟರ್ ಅಲ್ಲಿ ಹೋಗಿ ಮಾಡಿಸಿ ಎನ್ನುತ್ತಾ ಮಕ್ಕಳ ಗೋಳಾಟಕ್ಕೆ ಕಾರಣರಾಗಿದ್ದಾರೆ ಹಾಗಿದ್ದರೆ ಇದಕ್ಕೆ ಪರಿಹಾರ ಏನು? ಕೇಳೋರು ಯಾರು ಮಕ್ಕಳು ಗೋಳು?
ವರದಿ ಮಂಜು ಎಮ್.ಚಿಕ್ಕಣ್ಣನವರ
