ಧಾರವಾಡ : ಮಾರ್ಚ್ 17 2025 ರಂದು ಕನ್ನಡದ ಕಣ್ಮಣಿ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ 50 ನೇ ಜನ್ಮದಿನದ ಪ್ರಯುಕ್ತ ಕವಿಗಳು ರಚಿಸಿದ “ಬೆಟ್ಟದ ಹೂವು ಪುನೀತ್ ರಾಜಕುಮಾರ್” ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಾಗೂ ಪುನೀತ್ ರಾಜಕುಮಾರ್ ಕುರಿತ ರಾಜ್ಯ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮ ಏರ್ಪಡಿಸಲಾಗಿದೆ, ಭಾಗವಹಿಸಲು ಆಸಕ್ತಿವುಳ್ಳ ಕವಿಗಳು ತಮ್ಮ ಪಾಸ್ ಪೋರ್ಟ್ ಸೈಜ್ ಅಳತೆಯ ಭಾವಚಿತ್ರ ಹಾಗೂ ಅಪ್ಪು ಅವರ ಕುರಿತು ತಾವೇ ರಚಿಸಿದ ಕವನಗಳನ್ನು ಫೆಬ್ರವರಿ 25 – 2025 ರ ಒಳಗಾಗಿ ಕಳಿಸಿಕೊಡಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಮಹಾಂತೇಶ ಎಸ್ ಮುದಕನಗೌಡರ, ಬೆಳಗಾವಿ 8152826263
ಮಂಜುಳಾ ಬ. ಕುಶಪ್ಪನವರ, ಧಾರವಾಡ 9535974755
ವರದಿ- ಮಂಜು ಎಮ್.ಚಿಕ್ಕಣ್ಣವರ
