ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಿನ್ನೆ ಸ್ಥಳೀಯ ಸಮಿತಿ 659 ಕಚೇರಿಯ ಆವರಣದಲ್ಲಿ ಕೆಪಿಟಿಸಿಎಲ್ ಮತ್ತು ಎಸ್ಕಾಂ ಗಳ ವೀರಶೈವ ಲಿಂಗಾಯತ ವೇದಿಕೆ (155 )ವತಿಯಿಂದ ನೂತನ ವರ್ಷ 2025 ರ ಕ್ಯಾಲೆಂಡರನ್ನು ಕೇಂದ್ರ ಸಮಿತಿಯ (659) ಸದಸ್ಯರಾದ ಶ್ರೀ ಪ್ರಶಾಂತಗೌಡ. ವಾಯ್. ಪಾಟೀಲ್ ಇವರ ಅಧ್ಯಕ್ಷತೆಯಲ್ಲಿ ಹಾಗೂ ಶ್ರೀ ಮಲ್ಲಿಕಾರ್ಜುನ್ ಮೇತ್ರಿ ಸಹಾಯಕ ಲೆಕ್ಕಾಧಿಕಾರಿ ಉಪ ವಿಭಾಗ ಹೆಸ್ಕಾಂ ಇಂಡಿ ಇವರ ಉಪಸ್ಥಿತಿಯಲ್ಲಿ ಹಾಗೂ ತಾಲೂಕ ವೀರಶೈವ ಲಿಂಗಾಯತ ವೇದಿಕೆಯ ಅಧ್ಯಕ್ಷರಾದ ಶ್ರೀ ಜಿ.ಡಿ. ಬಾಬಾನಗರ ಸರ್ ಮತ್ತು ಜಿಲ್ಲಾ ವೀರಶೈವ ಲಿಂಗಾಯತ ವೇದಿಕೆಯ ಸದಸ್ಯರಾದ ಶ್ರೀ ಶಾಂತೇಶ್ ತೆನ್ನಳ್ಳಿ , ಶ್ರೀ ಸಂತೋಷ ಬನಗೊಂಡೆ ಸರ್ ಹಾಗೂ ಇಂಡಿ ತಾಲೂಕ ವೀರಶೈವ ಲಿಂಗಾಯತ ವೇದಿಕೆಯ ಸರ್ವ ಸದಸ್ಯರು ಸಮ್ಮುಖದಲ್ಲಿ ಇಂದು ಕೆಪಿಟಿಸಿಎಲ್ ಹಾಗೂ ಎಸ್ಕಾಂ ಗಳ ವೀರಶೈವ ಲಿಂಗಾಯತ ವೇದಿಕೆ(155) 2025 ರ ನೂತನ ಕ್ಯಾಲೆಂಡರ್ ನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ದತ್ತು ಕುಂಬಾರ, ಶ್ರೀ ಆನಂದ್ ಚಾಂದಕೋಟೆ, ಶ್ರೀ ಪವನ್ ಮಾನೆ, ಶ್ರೀ ಅಶೋಕ್ ಉಪ್ಪಿನ್, ಶ್ರೀ ರಾಮನಗೌಡ ಇಬ್ರಾಹಿಂಪುರ್, ಶ್ರೀ ಸಿದ್ರಾಮ ದೇವರ, ಶ್ರೀ ಸಚಿನ ಬಿರಾದಾರ, ಶ್ರೀ ಸಾಗರ , ಶ್ರೀ ವಿಠ್ಠಲ ಬಡಿಗೇರ್, ಶ್ರೀ ವಿಜಯಕುಮಾರ್ ಧನಗೊಂಡ, ಶ್ರೀ ಪ್ರಕಾಶ ಮುಂಡೇವಾಡಿ, ಶ್ರೀ ವೀರೇಶ್ ತಾರನಾಳ, ಶ್ರೀ ಅಶೋಕ್ ಹುಣಸ್ಯಾಳ, ಶ್ರೀ ಮಲ್ಲಿಕಾರ್ಜುನ್ ಹಳಕೆ, ಶ್ರೀ ಪುಂಡಲಿಕ ಬತಗುಣಕಿ, ಶ್ರೀ ವೈಜನಾಥ ಬಿರಾದಾರ , ಶ್ರೀ ವಿವೇಕ್ ಖೇಡಗಿ, ಶ್ರೀ ಸಿದ್ದು ಬಿರಾದಾರ್, ಶ್ರೀ ಕೆ ಎಸ್ ಬಾಮಣಿ, ಶ್ರೀ ಗುರುರಾಜ ಚಿಂಚೋಳಿ, ಶ್ರೀ ಅಪ್ಪಾಜಿ ಮರಡಿ, ಶ್ರೀ ಸಿದ್ದು ರೂಗಿ ಶ್ರೀ ಸಿದ್ದಾರೂಢ ತಂಬದ ,
ಶ್ರೀಮತಿ ಭಾರತಿ ಮಂಗಳೂರ, ಶ್ರೀಮತಿ ಭಾರತಿ ಕೊರಬನ್ನವರ, ಶ್ರೀ ಉಣ್ಣೀಭಾವಿ ಸರ್ ಇನ್ನೂ ಅನೇಕ ನೌಕರಸ್ಥರು ಉಪಸ್ಥಿತರಿದ್ದರು.
ವರದಿ ಮನೋಜ್ ನಿಂಬಾಳ
