ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ
ಶ್ರೀಜೀತ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್
ಸೆಕ್ಟರ್ ನಂ.72 ನವನಗರ ಬಾಗಲಕೋಟೆಯಲ್ಲಿ ಪ್ರೈಮೋ ಕಲಾಂಜಲಿ ವಾರ್ಷಿಕ ದಿನ ಸಮಾರಂಭದ ಉದ್ಘಾಟನೆಯನ್ನು ಶ್ರೀ ಎಚ್.ವಾಯ್.ಮೇಟಿ ಸಚಿವರು ಬಾಗಲಕೋಟೆ, ಶ್ರೀ ಕೆ ವಿ ಪ್ರಭಾಕರ್ ಮಾನ್ಯ
ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರು ಕರ್ನಾಟಕ ಸರ್ಕಾರ, ಶ್ರೀಮತಿ ಕೆ.ಎಮ್.ಜಾನಕಿ ಐ ಎ ಎಸ್ ಅಧಿಕಾರಿಗಳು ಬಾಗಲಕೋಟೆ,
ಡಾ. ಶಶಿಧರ್ ಕೆರೂರ ಐ ಎ ಎಸ್.ಸಿ ಇ ಓ,ಜಿಲ್ಲಾ ಪಂಚಾಯತ್ ಬಾಗಲಕೋಟೆ, ಶ್ರೀ ಅಮರನಾಥ್ ರೆಡ್ಡಿ ಐ ಪಿ ಎಸ್ ಬಾಗಲಕೋಟೆ, ಶ್ರೀ ಅಜಯಕುಮಾರ ಸರನಾಯಕ್, ಶ್ರೀ ಪ್ರಕಾಶ ತಪಶೆಟ್ಟಿ ಕೆರೂರ, ಶ್ರೀಹೊಳೆಬಸು ಶೆಟ್ಟರ, ಶ್ರೀ ಎಮ್ ಆರ್ ಸರಗನಾಚಾರಿ ಪ್ರಾಚಾರ್ಯರು ,ಶಿಕ್ಷಕರು,
ಶಿಕ್ಷಕಿಯರು ಇವರ ಸಮ್ಮುಖದಲ್ಲಿ ಕಾರ್ಯಕ್ರಮ ನೆರವೇರಿತು.
ವರದಿ ಅಬ್ದುಲಸಾಬ ನಾಯ್ಕರ
