ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ
ಹೆಬ್ಬಳ್ಳಿ ಗ್ರಾಮದಲ್ಲಿ ಶ್ರೀ ಗುರು ದೊಡ್ಡ ಲಾಲಸಾಬವಲಿ ದರ್ಗಾದ ಲೋಕಾರ್ಪಣೆ ಕಾರ್ಯಕ್ರಮವನ್ನು ಶ್ರೀ ಅಭಿನವ ಜಗದ್ಗುರು ಶಿವಾನಂದ ಮಹಾಸ್ವಾಮಿಗಳು ಗದಗ, ಶ್ರೀ ಶಿವಕುಮಾರ ಮಹಾಸ್ವಾಮಿಗಳು ಸಿದ್ದನ ಕೊಳ್ಳ, ಶ್ರೀ ಯಚ್ಚರ ಸ್ವಾಮಿಗಳು ಹೊಳೆ ಆಲೂರು, ಶ್ರೀ ಪರಮಪೂಜ್ಯ ಹೆಬ್ಬಳ್ಳಿ ಅಜ್ಜನವರು, ಶ್ರೀ ಪರಮಪೂಜ್ಯ ಚಿಮ್ಮನಕಟ್ಟಿ ಅಜ್ಜನವರು, ಬೀಳಗಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಜೆ ಟಿ ಪಾಟೀಲ, ಕುಷ್ಟಗಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ದೊಡ್ಡನಗೌಡ ಪಾಟೀಲ, ಬಾದಾಮಿ ಮತ ಕ್ಷೇತ್ರದ ಮಾಜಿ ಶಾಸಕರಾದ ಬಿ ಬಿ ಚಿಮ್ಮನಕಟ್ಟಿ, ಮಾಜಿ ಶಾಸಕರಾದ ಎಮ್ ಕೆ ಪಟ್ಟಣಶೆಟ್ಟಿ, ಪಿ ಎಲ್ ಡಿ ಬ್ಯಾಂಕಿನ ಅಧ್ಯಕ್ಷರಾದ ಮಹಾಂತೇಶ ಮಮದಾಪುರ,
ಕೆಪಿಸಿಸಿ ಹಿಂದುಳಿದ ಯುವಕ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಹೊಸಗೌಡ್ರು, ಹಾಗೂ ಹೆಬ್ಬಳ್ಳಿ ಗ್ರಾಮದ ಸಮಸ್ತ ಗುರು ಹಿರಿಯರು,ಯುವಕ ಮಿತ್ರರು ಇವರ ಸಮ್ಮುಖದಲ್ಲಿ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.
ವರದಿ : ಅಬ್ದುಲಸಾಬ ನಾಯ್ಕರ
