ಬಾಗಲಕೋಟ / ಬಾದಾಮಿ: ಯುವಕರ ಕಣ್ಮಣಿ, ದಿನ ದಯಾಳು, ಚಾಲುಕ್ಯರ ನಾಡಿನ ಹೆಮ್ಮೆಯ ಸುಪುತ್ರ, ನಿಸ್ವಾರ್ಥ ರಾಜಕಾರಣಿ ನಮ್ಮ ನೆಚ್ಚಿನ ಬಾದಾಮಿಯ ಮಾಜಿ ಶಾಸಕರಾದ, ಸನ್ಮಾನ್ಯ ಶ್ರೀ ಎಮ್ ಕೆ ಪಟ್ಟಣಶೆಟ್ಟಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಲಾಲಸಾಹೆಬ ಅಜ್ಜನವರು ಚಿಮ್ಮನಕಟ್ಟಿ, ಶರಣಪ್ಪ ಶೆಟ್ಟರ ಕಾಕನೂರ,ರಜಾಕ ಜಾಲಿಹಾಳ ಚಿಮ್ಮನಕಟ್ಟಿ ಹಾಗೂ ಊರಿನ ಯುವಕ ಮಿತ್ರರು ಪಾಲ್ಗೊಂಡಿದ್ದರು.
ವರದಿ..ಅಬ್ದುಲಸಾಬ.ನಾಯ್ಕರ
