ಇಂದು ಬೆಂಗಳೂರಿನಲ್ಲಿ ಬಾಗಲಕೋಟೆಯ ನವನಗರ ಹಾಗೂ ಬಾಗಲಕೋಟೆ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಕೈಗಾರಿಗೆ ಸ್ಥಾಪನೆ ಮಾಡುವ ಕುರಿತು ಬೃಹತ್ ಮತ್ತು ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್ ಅವರಿಗೆ ಶಾಸಕರಾದ ಎಚ್. ವಾಯ್ .ಮೇಟಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಯುವ ಮುಖಂಡರಾದ ಹೊಳೆಬಸು ಶೆಟ್ಟರ ಹಾಗೂ
ಮುಖಂಡರು ಉಪಸ್ಥಿತರಿದ್ದರು.
ವರದಿ ಅಬ್ದುಲಸಾಬ ನಾಯ್ಕರ
