ಹನೂರು: ಚಾಮರಾಜನಗರ ಜಿಲ್ಲಾ ಹಾಲು ಉತ್ಪಾದಕರ ಸಂಘ (ಚಾಮುಲ್) ನೂತನ ಅಧ್ಯಕ್ಷರಾದ ನಂಜುಂಡಸ್ವಾಮಿ ರವರು ಇಂದು ಶಾಸಕ ಎಂ.ಆರ್ ಮಂಜುನಾಥ್ ಶಾಸಕರ ಕಚೇರಿಯಲ್ಲಿ ಬೇಟಿ ನೀಡಿ ಸನ್ಮಾನ ಮಾಡಿದರು.
ಅನುರೂಪದಲ್ಲಿ ಹೆಚ್ಚಿನ ರೈತರು ಹೈನುಗಾರಿಕೆನೇ ಆರಂಭಿಸುತ್ತಾರೆ ಇದರಿಂದ ಯೋಚನೆ ಸಂಖ್ಯೆಯಲ್ಲಿ ಹಾಲು ಉತ್ಪಾದನೆ ಆಗುತ್ತಿದೆ ಆದ್ದರಿಂದ ಈ ಗಾರಿಕೆಯನ್ನು ಉತ್ತರಿಸುವ ನಿಟ್ಟಿನಲ್ಲಿ ಹಾಗೂ ಸರ್ಕಾರದಿಂದ ಸೌಲತ್ತು ಕೊಡಬೇಕು ಎಂದು ಶಾಸಕರು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಚಾಮುಲ್ ನಿರ್ದೇಶಕರಾದ ಉದ್ಧನೂರು ಪ್ರಸಾದ್, ಶಾಹಿಲ್ ಅಹಮದ್, ಮುಡುಗುಂಡ ಶಾಂತರಾಜ್, ಕೃಷಿ ಪತ್ತಿನ ಸಹಕಾರ ಸಂಘಗದ ನಿರ್ದೇಶಕರಾದ ಮಂಜೇಶ್ ಗೌಡ, ಜೆಡಿಎಸ್ ಜಿಲ್ಲಾ ವಕ್ತಾರರಾದ ಅಕ್ರಮ್ ಪಾಷಾ, ರಾಜು, ಜಬ್ಬಾರ್, ಗುರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವರದಿ ಉಸ್ಮಾನ್ ಖಾನ್
