ಬೆಂಗಳೂರು : ಸಾಮಾಜಿಕ ಕಾರ್ಯಕ್ರಮಗಳ ಆಯೋಜಕರಾದ “ಮಾತಿನ ಮನೆ” ಯ 99ನೆಯ ಕಾರ್ಯಕ್ರಮವಾಗಿ ವಿದ್ವಾನ್ ಜಿ ಎಲ್ ರಮೇಶ್ ಕುಮಾರ್ ಅವರ ಕೊಳಲುವಾದನ ಕಾರ್ಯಕ್ರಮವು ಇತ್ತೀಚಿಗೆ ಜರುಗಿತು.
ತಬಲಾದಲ್ಲಿ ಜೊತೆಗೂಡಿದವರು ವಿದ್ವಾನ್ ಎಂ. ಸಿ. ಶ್ರೀನಿವಾಸ್ ಅವರು ಕಾರ್ಯಕ್ರಮದ ನಂತರ “ಮಾತಿನ ಮನೆ”ಯ ಪರವಾಗಿ ಶ್ರೀ ರಾ ಸು ವೆಂಕಟೇಶ ಅವರು ಈರ್ವರು ಕಲಾವಿದರನ್ನು ಗೌರವಿಸಿದರು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
