ವಿಜಯನಗರಜಿಲ್ಲೆ ಕೊಟ್ಟೂರು ಪಟ್ಟಣದ ಅರಾಧ್ಯ ದೈವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ಪ್ರಯುಕ್ತ ಮಾಜಿ ಸಚಿವರಾದ ಪಿ ಟಿ ಪರಮೇಶ್ ನಾಯ್ಕ ರವರು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ದರ್ಶನ ಪಡೆದರು.
ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಅಡಿಕಿ ಮಂಜುನಾಥ, ಧರ್ಮಕರ್ತರಾದ ಶೇಖರಯ್ಯ, ಮುಖಂಡರುಗಳಾದ ಚಂದ್ರಶೇಖರ ಭಟ್ಟ ವಕೀಲರು, ಶಂಭುಲಿಂಗಯ್ಯ, ಶಶಿಧರ ಪೂಜಾರ, ನಾಗಲಿಂಗಯ್ಯ, ತಿಮ್ಮನಾಯ್ಕ, ಇತರರು ಇದ್ದರು.
