
ಬಾಗಲಕೋಟೆ : ನಗರದ ವಿದ್ಯಾಗಿರಿಯ ಸಿದ್ಧಿ ಸಮಾಧಿ ಯೋಗ ಆಶ್ರಮದ ಈ ವರ್ಷದ (2025)
ಮಹಾ ಶಿವರಾತ್ರಿ ಪಾದಯಾತ್ರೆಯ ಮಾರ್ಗಸೂಚಿ
ವಿದ್ಯಾಗಿರಿ ಯೋಗಾಶ್ರಮದ ಬಾಗಲಕೋಟೆಯಿಂದ ಮಹಾ ಶಿವರಾತ್ರಿಯ ಪಾದಯಾತ್ರೆ ಹುನುಗುಂದ ತಾಲೂಕಿನ ಸುಕ್ಷೇತ್ರ ಚಿತ್ತರಗಿಯ ಮೂಲಮಠ ವಿಜಯ ಮಹಾಂತ ಶಿವಯೋಗಿಗಳವರ, ಮಠದವರೆಗೆ ಜರುಗಲಿದೆ ಮಹಾ ಶಿವರಾತ್ರಿ ಪಾದಯಾತ್ರೆ ಮಾರ್ಗದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

ದಿನಾಂಕ 25-02-2025 ಮಂಗಳವಾರ ಬೆಳಗ್ಗೆ ಸರಿಯಾಗಿ 06.30 ಘಂಟೆಗೆ
ಸಿದ್ಧ ಸಮಾಧಿ ಯೋಗ ಆಶ್ರಮ, ವಿದ್ಯಾಗಿರಿ, ಬಾಗಲಕೋಟೆಯಿಂದ
ಗುರು ಪೂಜೆ ನಂತರ ಪಾದಯಾತ್ರೆ ಪ್ರಾರಂಭಗೊಡು
ವಿದ್ಯಾಗಿರಿ ಆಶ್ರಮದಿಂದ ಬೇವಿನಮಟ್ಟಿ ವರೆಗೆ( ನವನಗರ ಮಾರ್ಗವಾಗಿ )
ಅಂತರ 08.00ಕಿ.ಮೀ.
ಬೆಳಿಗ್ಗೆ 06.30 ರಿಂದ 09.00 ಘಂಟೆ
ಶ್ರೀ ಮಾತಾ ದುರ್ಗಾ ದೇವಿ ದೇವಸ್ಥಾನದ ಪ್ರಾಂಗಣ ಬೇವಿನಮಟ್ಟಿ ಗ್ರಾಮದ ಗುರು ಹಿರಿಯರಿಂದ ಪ್ರಸಾದ ನಂತರ ಸತ್ಸಂಗ
ಬೇವಿನಮಟ್ಟಿಯಿಂದ ಬೆನಕಟ್ಟಿ ವರೆಗೆ
(ಹೊನ್ನಾಕಟ್ಟಿ ಮಾರ್ಗವಾಗಿ)
ಅಂತರ 10.00ಕಿ.ಮೀ
ಬೆಳಿಗ್ಗೆ 1೦.00 ರಿಂದ 01.30 ಘಂಟೆ ವರೆಗೆ
ಬೆನಕಟ್ಟಿ ಮಾತಾ ಶ್ರೀ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದ ಪ್ರಾಂಗಣ.
ಮಧ್ಯಾಹ್ನ ಗ್ರಾಮದ ಗುರು ಹಿರಿಯರಿಂದ ಪ್ರಸಾದ ಹಾಗೂ ಸತ್ಸಂಗ, ಕಾರ್ಯಕ್ರಮ ಜರುಗಿತು.
ಬೆನಕಟ್ಟಿಯಿಂದ ಕಮತಗಿ ವರೆಗೆ
ಅಂತರ 09.0ಕಿ.ಮೀ
ಸಂಜೆ 04.00 ರಿಂದ 07.00 ಘಂಟೆ
(ಶ್ರೀ ಸೇವಾಲಾಲ್ ಪ್ರೌಢ ಶಾಲೆ ಕಮತಗಿಯಲ್ಲಿ ಸತ್ಸಂಗ ಕಾರ್ಯಕ್ರಮ ಜರುಗಿತು
ಸಾಧಕರು ಹಾಗೂ ಗ್ರಾಮಸ್ಥರಿಂಧ
ರಾತ್ರಿ ಪ್ರಸಾದ ಹಾಗೂ ಸತ್ಸಂಗ ನಡೆಸಿಕೊಟ್ಟರು ನಂತರ ಅಲ್ಲಿಯೇ ವಾಸ್ತವ ಮಾಡಿದರು.
ದಿನಾಂಕ: 26-02-2025 ಬುಧವಾರ
ಕಮತಗಿಯಿಂದ ಸುರಳೀಕಲ್ಲ ವರೆಗೆ (ಸ್ನಾನ ಹಾಗೂ ಸಾಧನೆಗಳನ್ನು ಪೂರ್ಣಗೊಳಿಸಿದ ನಂತರ) ಅಂತರ 05.00 ಕಿ.ಮೀ. ಬೆಳಿಗ್ಗೆ 06.30 ರಿಂದ 08.30
ಸಾಧಕರು ಹಾಗೂ ಗ್ರಾಮದ ಗುರು ಹಿರಿಯರಿಂದ ಬೆಳಗಿನ ಪ್ರಸಾದ ನಂತರ ಸತ್ಸಂಗ.
ಸುರಳೀಕಲ್ ದಿಂದ ಖೈರವಾಡಗಿ
ಅಂತರ 07.00 ಕಿ.ಮೀ.
ಬೆಳಿಗ್ಗೆ 10.00 ರಿಂದ 01.00 ಘಂಟೆ
ಶ್ರೀ ಗ್ರಾಮ ದೇವತೆ ದೇವಸ್ಥಾನ ಖೈರವಾಡಗಿಯಲ್ಲಿ ಗ್ರಾಮದ ಗುರು ಹಿರಿಯರಿಂದ ಮದ್ಯಾಹ್ನದ ಪ್ರಸಾದ ನಂತರ ಸತ್ಸಂಗ ಕಾರ್ಯಕ್ರಮ ಜರುಗಿದವು
ಖೈರವಾಡಗಿಯಿಂದ ಚಿತ್ತರಗಿ (ಮಲಪ್ರಭಾ ನದಿ ಬ್ಯಾರೇಜ್ ಮೂಲಕ ಗಂಗೂರ ಮಾರ್ಗವಾಗಿ) ಅಂತರ 6.00 ಕಿ.ಮೀ.
ಮಧ್ಯಾಹ್ನ 04.00 ರಿಂದ 06.30 ಘಂಟೆ ಚಿತ್ತರಗಿ ಶ್ರೀವಿಜಯ ಮಹಾಂತೇಶ ಮೂಲ ಸಂಸ್ಥಾನ ಮಠ ಚಿತ್ತರಗಿ ತಲುಪಲಿದೆ
ಚಿತ್ತರಗಿ ಗ್ರಾಮದಿಂದ ಮುಪ್ಪಯ್ಯಜ್ಜರ ಮಠ 01.30 ಕಿ. ಮೀ.)
ಮುಪ್ಪಯ್ಯಜ್ಜರ ಮಠದಲ್ಲಿ ಪ್ರಸಾದ ನಂತರ ಶಿವರಾತ್ರಿ ಜಾಗರಣೆ ಜರುಗಲಿದೆ ನಂತರ ಶ್ರೀ ವಿಜಯ ಮಹಾಂತೇಶ ಮೂಲ ಸಂಸ್ಥಾನ ಮಠ ಚಿತ್ತರಗಿಯಲ್ಲಿ ವಾಸ್ತವ್ಯ.
ಶಿವರಾತ್ರಿ ಜಾಗರಣೆ ಯೊಂದಿಗೆ ಈ ಪಾದಯಾತ್ರೆ ಚಿತ್ತರಗಿ ಮೂಲ ಮಠ ವಿಜಯ ಮಹಾಂತ ಶಿವಯೋಗಿಗಳವರ ಮಠದಲ್ಲಿ ಮಂಗಲಗೊಳ್ಳುವುದು
ಕಾರಣ ಯಾವತ್ತೂ ಸಿದ್ಧ ಸಮಾಧಿ ಯೋಗ ಆಚಾರ್ಯರು, ಸಾಧಕರು ಹಾಗೂ ಸಾರ್ವಜನಿಕರು ಪೂಜ್ಯ ಗುರೂಜೀರವರು ತಿಳಿಸಿಕೊಟ್ಟ ನಿಯಮಾವಳಿಗಳನ್ನು ಶ್ರದ್ಧೆ ಭಕ್ತಿಯಿಂದ ಆಚರಿಸುವುದರೊಂದಿಗೆ ಪಾದಯಾತ್ರೆಯನ್ನು ಸಫಲಗೊಳಿಸಿ ಎಲ್ಲರಿಗೂ ದೈವೀ ಅನುಭವವನ್ನು ಪಡೆಯಲು ಅವಕಾಶ ಮಾಡಿಕೊಡಲು ವಿನಂತಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಸುರೇಶ ಉತ್ತರಕರಜೀ, ಹಿರಿಯ ಆಚಾರ್ಯರು- 9663301322,
ಶ್ರೀ ಬಾಳನಗೌಡ ಹೀರೆಗೌಡರಜೀ ಆಚಾರ್ಯರು- 9880051839,
ಶ್ರೀ ಸಿದ್ದಣ್ಣ ಕುರೀಜೀ, ಆಚಾರ್ಯರು,9902897018,
ಶ್ರೀ ರಾಘವೇಂದ್ರ ಜೋಶಿಜೀ, ಆಚಾರ್ಯರು, 9008475654.
