ಕಲಬುರಗಿಯ ಜುರಿಜ್ ಕ್ಲಬ್ ನಲ್ಲಿ “ಜೀ ಕನ್ನಡ ಅಚೀವರ್ಸ್ ಪ್ರಶಸ್ತಿ”ಗೆ ಭಾಜನರಾದ ಪ್ರಯುಕ್ತ ಹುಟ್ಟು ಹೋರಾಟಗಾರರಾದ ಶ್ರೀ ಅರುಣಕುಮಾರ ಎಸ್. ಪಾಟೀಲ ಕೊಡಲಹಂಗರಗಾ ಅವರನ್ನು ಜೈ ಕ.ರ.ವೇದಿಕೆ ತಾಲೂಕು ಅಧ್ಯಕ್ಷರಾದ ಅಮರನಾಥ ಸಾಹು ಕುಳಗೇರಿ ಅವರ ನೇತೃತ್ವದಲ್ಲಿ ಭೇಟಿಯಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ತಾಯಪ್ಪ ಎಸ್ ನಾಯಕ, ರವಿ ಎಸ್.ಶೃತಿ ,ರಾಚೋಟಯ್ಯ ಹಿರೇಮಠ ಇದ್ದರು.
- ಕರುನಾಡ ಕಂದ
