ಬೆಂಗಳೂರಿನ ಶಿವಶ್ರೀ ಮಾದ್ಯಮ ಪ್ರೈವೇಟ್ ಲಿಮಿಟೆಡ್ ವತಿಯಿಂದ ಖ್ಯಾತ ಉದ್ಯಮಿ ಶ್ರೀ ರತನ ಟಾಟಾರವರ ಸ್ಮರಣಾರ್ಥಕವಾಗಿ ಶೆರಟಾನ್ ಗ್ರ್ಯಾಂಡ್ ಹೋಟೆಲ್ ಬ್ರಿಗೇಡ್ ಗೇಟವೇ ಡಾ. ರಾಜಕುಮಾರ ರಸ್ತೆ ಬೆಂಗಳೂರನಲ್ಲಿ ದಿನಾಂಕ 01-03-2025 ರಂದು ತಾಳಿಕೋಟೆಯ ಶೀ ಎಸ್.ಎಸ್.ವಿದ್ಯಾ
ಸಂಸ್ಥೆಯ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಶ್ರೀ ಎಚ್.ಎಸ್.ಪಾಟೀಲರಿಗೆ ಕರ್ನಾಟಕ ಹೆಮ್ಮೆಯ ಉದ್ಯಮಿ 2024ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಎಸ್.ಎಸ್.ವಿದ್ಯಾ ಸಂಸ್ಥೆಯ ಅಧ್ಯಕ್ಷರ ಧರ್ಮಪತ್ನಿಯವರಾದ ಶ್ರೀಮತಿ ಎಸ್.ಎಚ್.ಪಾಟೀಲರು, ಸಂತೋಷ.ಎಚ್.ಪಾಟೀಲ. ಶ್ರೀಮತಿ. ಸ್ಮಿತಾ .ಸಂತೋಷ .ಪಾಟೀಲ, ಸಂತೋಷ ತಿಳಗೂಳ, ರಾಮನಗೌಡ ಪಾಟೀಲ, ಕಾರ್ಯದರ್ಶಿಗಳಾದ ಸಚಿನ.ಎಚ್.ಪಾಟೀಲ. ಆಡಳಿತಾಧಿಕಾರಿಗಳಾದ ಕಿರಣ.ಎಚ್.ಪಾಟೀಲ. ಸದಸ್ಯರಾದ ರವಿ.ಬಿ.ಪಾಟೀಲ. ಪ್ರಾಚಾರ್ಯರುಗಳಾದ ಡಾ:ಎಚ್.ಬಿ.ನಡುವಿನಕೇರಿ, ಶಿವಕುಮಾರ,
ನಾಯಕ, ವಿರೇಶ ಕನಕ, ಜಿ.ಸಿ.ಪಾಟೀಲ, ಶ್ರೀಮತಿ ಎಮ್.ಎಸ್.ಬಿರಾದಾರ, ಮುಖ್ಯೋಪಾಧ್ಯಾಯರಾದ ಅಶೋಕಕಟ್ಟಿ, ಜೆ.ಎಮ್.ಕೊಣ್ಣುರ, ಶ್ರೀಮತಿ ಮೀರಾ ದೇಶಪಾಂಡೆ, ಬಿ.ಆಯ್.ಹಿರೇಹೊಳಿ, ಸಂಸ್ಥೆಯ ಸಮಸ್ತ ಸಿಬ್ಬಂದಿಗಳು ,ವಿದ್ಯಾರ್ಥಿಗಳು ಮತ್ತು ತಾಳಿಕೋಟೆಯ ಗಣ್ಯರು, ನಾಗರಿಕರು ಮತ್ತು ಸುತ್ತಮುತ್ತಲಿನ ಗ್ರಾಮದ ಗುರುಹಿರಿಯರು ಹರ್ಷ ವ್ಯಕ್ತಪಡಿಸಿದ್ದಾರೆ.
