ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಕಡಣಿ ಗ್ರಾಮದ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಶ್ರೀ ಕೇದಾರನಾಥ್ ಕತ್ತಿ , ಉಪಾಧ್ಯಕ್ಷರಾಗಿ ಸಂತೋಷ್ ಅಫಜಲಪುರ, ನಿರ್ದೇಶಕರಾಗಿ ಶರಣಗೌಡ ಪಾಟೀಲ್,ಶಿವರಾಜ ಪಾಟೀಲ್, ಸಾತುಗೌಡ ಬಿರಾದಾರ್, ಶ್ರೀಮತಿ ಅಕ್ಕಮಹಾದೇವಿ ಹಿರೇಮಠ್, ಶ್ರೀಮತಿ ಮಾದೇವಿ ಬಿರಾದಾರ, ಚನ್ನಮಲ್ಲಪ್ಪ ತೇಲಿ, ನಾಗರಾಜ ಮಳ್ಳಿ,ಸಿದ್ದಣ್ಣ ಕಟ್ಟಿಮನಿ, ಶಿವಪ್ಪ ಬಿರಾದಾರ, ಮಡಿವಾಳಪ್ಪ ಜೇರಟಗಿ, ಸಿ ಇ ಓ ಗಳಾದ ಭಿಮರಾಯ ತಾವರಗೇರಿ, ಚುನಾವಣಾ ಸಹಕಾರ ಸಂಘಗಳ ಸಹಾಯಕ ನಿರ್ದೇಶಕರಾದ ವಿ.ಪಿ.ನಾಯಕ, ಕಡಣಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬಸಲಿಂಗಪ್ಪ ಕತ್ತಿ, ಉಪಾಧ್ಯಕ್ಷರಾದ ಶ್ರೀಮತಿ ಸಾವಿತ್ರಿ ನಾಟಿಕಾರ ಅವರ ಪ್ರತಿನಿಧಿಯಾದ ಶರಣಪ್ಪ ನಾಟಿಕಾರ, ಪಿ ಕೆ ಪಿ ಎಸ್ ಮಾಜಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸರ್ವ ಸದಸ್ಯರು,ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರರಾದ ವೀರಭದ್ರ ಕತ್ತಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಸವರಾಜ್ ತಾವರಗೇರಿ, ಹನುಮಂತರಾಯ ಕಳಸಗೊಂಡ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಗಂಗಾಧರ್ ಶ್ರೀಗಿರಿ, ಖಾಜಪ್ಪ ಜಮಾದಾರ, ದೇವಣಗಾಂವ ಕೆಇಬಿ ನಾಮ ನಿರ್ದೇಶತ ಸದಸ್ಯರಾದ ಮಾಂತೇಶ್ ಕತ್ತಿ ,ಶಿವಯೋಗಿ ಕತ್ತಿ, ರಾಮಣ್ಣ ದೊಡ್ಡಿ, ಖೋಗೇಶ್ ಕತ್ತಿ ಸೇರಿದಂತೆ ಕಡಣಿ, ತಾವರಖೆಡ, ತಾರಾಪುರ ಮದನಳ್ಳಿ ಗ್ರಾಮದ ರೈತರು, ಯುವಕರು ರಾಜಕೀಯ ಮುಖಂಡರು ಭಾಗಿಯಾಗಿದ್ದರು.
ವರದಿ : ಹಣಮಂತ.ಚ. ಕಟಬರ