ಬಳ್ಳಾರಿ/ ಕಂಪ್ಲಿ : ಬಸವ ಶ್ರೀ ಸೇವಾ ಸಂಸ್ಥೆ (ರಿ.) ಕಂಪ್ಲಿ ಸಂಜೀವಿನಿ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್ ಕಂಪ್ಲಿ ಹಾಗೂ ರೋಟರಿ ಕ್ಲಬ್ ಗಂಗಾವತಿ ಹಾಗೂ ಕಂಪನಿಯು ಇವರ ಸಹಯೋಗದೊಂದಿಗೆ ಉಚಿತ ಶಿಬಿರ ಮೊದಲ ಬಾರಿಗೆ ಕಂಪ್ಲಿಯಲ್ಲಿ ಪರಿಚಯಿಸಲಾಗಿದೆ. ರಕ್ತ ಪರಿಚಲನೆ ಮತ್ತು ನರಗಳ ಯಾವುದೇ ವಿವಿಧ ಸರಳ ಮತ್ತು ತೀವ್ರ ಕಾಯಿಲೆಗಳ ಸಮಸ್ಯೆಗಳನ್ನು ಔಷಧಿರಹಿತವಾಗಿ ಕೆಟ್ಟ ಪರಿಣಾಮವಿಲ್ಲದೆ ನಿವಾರಿಸಬಹುದಾಗಿದೆ. ಮಧುಮೇಹ , ಅಧಿಕ ರಕ್ತದೊತ್ತಡ, ಸಂಧಿವಾತ, ಸ್ನಾಯು ಸೆಳೆತ, ಪಾರ್ಕಿನ್ ಸನ್ ಸಯಾಟಿಕ್ ಸರ್ವಿಕಲ್, ನಿದ್ರಾಹೀನತೆ ಇನ್ನಿತರೆ ಕಾಯಿಲೆಗಳ ಬಗ್ಗೆ ದಿ. 8-3-2025ರಿಂದ 19-3 2025ರ ವರೆಗೆ
ಸಮಯ ಬೆಳಿಗ್ಗೆ 9:00 ರಿಂದ ಸಂಜೆ 5:30 ರ ವರೆಗೆ ಸ್ಥಳ : ಸಂಜೀವಿನಿ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್ ಸಂಜೀವಿನಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವಾಲ್ಮೀಕಿ ವೃತ್ತ ಬಳ್ಳಾರಿ ಇಲ್ಲಿ ಶಿಬಿರ ಇರುತ್ತದೆ.
ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
9591304330, 8971503603.
ವರದಿ : ಜಿಲಾನ್ ಸಾಬ್ ಬಡಿಗೇರ