ಬಳ್ಳಾರಿ/ ಕಂಪ್ಲಿ : ಕಂಪ್ಲಿ – ಹೊಸಪೇಟೆ ರಸ್ತೆ ಅಗಲೀಕರಣ ಕಾರ್ಯನಿಮಿತ್ಯ ವಿದ್ಯುತ್ ಕಂಬಗಳ ಸ್ಥಳಾಂತರ ಕಾಮಗಾರಿ ಇರುವುದರಿಂದ ಕಂಪ್ಲಿ ಜೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ ಭಾಗದ ಮಾರ್ಚ 8 ಹಾಗೂ 9 ರಂದು ಬೆಳ್ಳಿಗೆ 9 ರಿಂದ ಸಂಜೆ 4 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ನಂಬರ್ 10 ಮುದ್ದಾಪುರ, ಎಲ್ಲಮ್ಮ ಕ್ಯಾಂಪ್ , ಕಣವಿ ತಿಮ್ಮಲಾಪುರ, ರಾಮಸಾಗರ ವಿದ್ಯುತ್ ಈ ಮಾರ್ಗದ ಐ ಪಿ ಸೆಟ್ ಮಾರ್ಗಗಳಲ್ಲಿ ವ್ಯತ್ಯಯವಾಗಲಿದೆ ಹಾಗಾಗಿ ಸಾರ್ವಜನಿಕರು ಹಾಗೂ ಗ್ರಾಮ ಪಂಚಾಯಿತಿ ಪ್ರದೇಶಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಆದ್ದರಿಂದ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಕಾರ್ಯನಿರತ ಇಂಜಿನಿಯರ್ ಮಾಹಿತಿ ತಿಳಿಸಿದ್ದಾರೆ.
ವರದಿ : ಜಿಲಾನ್ ಸಾಬ್ ಬಡಿಗೇರ