ವಿಜಯಪುರ/ತಾಳಿಕೋಟೆ : ಇತ್ತೀಚಿಗೆ ನಡೆದ ಬೆಂಗಳೂರಿನ ಶಿವಶ್ರೀ ಮಾದ್ಯಮ ಪ್ರೈವೇಟ್ ಲಿಮಿಟೆಡ್. ರಾಜ್ ನ್ಯೂಸ್ ಇವರ ವತಿಯಿಂದ ಖ್ಯಾತ ಉದ್ಯಮಿ ಶ್ರೀ ರತನ್ ಟಾಟಾರವರ ಸ್ಮರಣಾರ್ಥಕವಾಗಿ ಶೆರಟಾನ್ ಗ್ರ್ಯಾಂಡ್ ಹೋಟೆಲ್ ಬ್ರಿಗೇಡ್ ಗೇಟವೇ ಡಾ.ರಾಜಕುಮಾರ ರಸ್ತೆ ಬೆಂಗಳೂರಿನಲ್ಲಿ ದಿ. 01-03-2025 ರಂದು ತಾಳಿಕೋಟೆಯ ಶೀ ಎಸ್.ಎಸ್.ವಿದ್ಯಾ
ಸಂಸ್ಥೆಯ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಶ್ರೀ ಎಚ್.ಎಸ್.ಪಾಟೀಲರಿಗೆ ಕರ್ನಾಟಕ ಹೆಮ್ಮೆಯ ಉದ್ಯಮಿ 2024 ಪ್ರಶಸ್ತಿ ನೀಡಿದ್ದಕ್ಕಾಗಿ ದಿ. 09-03-2025 ರಂದು ಬಾವೂರು ಗ್ರಾಮದ ಎಲ್ಲಾ ಗುರು ಹಿರಿಯರು ಸನ್ಮಾನ ಮಾಡಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಊರಿನ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸಿದ್ದನಗೌಡ ಪಾಟೀಲ ( ಕೂಚಬಾಳ ),ನಿಂಗನಗೌಡ ಬ ಬಿರಾದಾರ , ಸಿದ್ದನಗೌಡ ಎಂ ಪಾಟೀಲ, ಗುರುಪಾದ ಹಡಪದ ,ಅಕ್ಬರ ಪಟೇಲ, ಬಿ ಎಸ್ ಬಿರಾದಾರ , ರಾಮನಗೌಡ ಬ ಪಾಟೀಲ, ಬಸನಗೌಡ ಸಾ ಪಾಟೀಲ, ಶಾಂತಗೌಡ ಶ್ಯಾಡದಳ್ಳಿ, ಮುತ್ತು ಸಜ್ಜನ್ ಅಧ್ಯಕ್ಷರು ಎಸ್ಡಿಎಂಸಿ , ಎಚ್ ಪಿ ಎಸ್ ಸರಕಾರಿ ಶಾಲೆಯ ಸಿಬ್ಬಂದಿಗಳಾದ ಎಚ್ ಎಲ್ ಬಳಗಾನೂರ್ ಮುಖ್ಯ ಗುರುಗಳು, ಸಹ ಶಿಕ್ಷಕರುಗಳಾದ ವಿಶ್ವನಾಥ್ ಪತ್ತಾರ್ ,ಅಶೋಕ್ ಹೂಗಾರ್ ,ವಿಜಯಲಕ್ಷ್ಮಿ ಒಣರೊಟ್ಟಿ,ಮಂಜುಳಾ ಹಾಗೂ ಶಿವಕುಮಾರ ಹಡಪದ ಮತ್ತು ಪಂಚಾಯತಿ ಸದಸ್ಯರಾದ ಬೊಮ್ಮನಿಂಗಪ್ಪ ಕೈರೊಡಗಿ , ಬಾಬು ಬಜಂತ್ರಿ . ಗ್ರಾಮದ ಬಂದೇನವಾಜ ನಿಡಗುಂದಿ, ಕುಬೇರಪ್ಪ ಮುದ್ದೇಬಿಹಾಳ, ಶಂಕರಗೌಡ ಶ್ಯಾಡದಳ್ಳಿ , ಚಂದ್ರು ಬಾಕಲಿ, ಆನಂದ ಬಬಲಾದಿ, ರಾಜು ಮಕ್ತಾಪುರ, ನಾನಾಗೌಡ ಬಿರಾದಾರ, ಅಯ್ಯಪ್ಪ ಅಸ್ಕಿ, ಇಸ್ಮಾಯಿಲ್ ಪಟೇಲ, ಆನಂದ ಬಪ್ಪರಗಿ, ಸದಾಶಿವ ಹಡಪದ, ಶರಣು ಹಡಪದ, ಕೆಂಚಪ್ಪ ಹಡಪದ , ಲಾಲು ನಿಡಗುಂದಿ , ಶಂಕ್ರಪ್ಪ ಅಸ್ಕಿ, ಶಂಕರಲಿಂಗ ಅರಬಿ, ಗುರುಲಿಂಗಮ್ಮ ತಾಳಿಕೋಟಿ, ಕಿರಣಕುಮಾರ ಪಾಟೀಲ, ರವಿಕುಮಾರ ಪಾಟೀಲ , ಸಚಿನ್ ಪಾಟೀಲ ಮತ್ತು ಸುತ್ತಮುತ್ತಲಿನ ಗ್ರಾಮದ ಗುರುಹಿರಿಯರು ಉಪಸ್ಥಿತರಿದ್ದರು.
ವರದಿಗಾರರು ನಜೀರ್ ಅಹ್ಮ್ ದ ಚೋರಗಸ್ತಿ