ಕೊಪ್ಪಳ :ಕುಕನೂರಿನ ಯುವ ಪತ್ರಕರ್ತ, ಶರಣಯ್ಯ ತೋಂಟದಾರ್ಯ ಮಠ, ಅವರು ಕಾರ್ಯಕ್ರಮವೊಂದರಲ್ಲಿ ಅತಿಥಿಗಳಾಗಿ ಭಾಗವಹಿಸಲು, ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕ ಹೃದಯಾಘಾತ ಸಂಭವಿಸಿ ಮೃತರಾಗಿದ್ದಾರೆ, ಕ್ರಿಯಾಶೀಲ ಪತ್ರಕರ್ತರಾಗಿ ಗುರುತಿಸಿಕೊಂಡಿದ್ದ ಶರಣಯ್ಯ ತೋಂಟದಾರ್ಯ ಮಠ ಅವರ ಅಕಾಲಿಕ ಮರಣಕ್ಕೆ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರುದ್ರಪ್ಪ ಭಂಡಾರಿ, ಕಾರ್ಯ ದರ್ಶಿ ಡಾ.ಮಹಾಂತೇಶ ನೆಲಾಗಣಿ, ಸಂಘಟನಾ ಕಾರ್ಯದರ್ಶಿಗಳಾದ ಶಿವಪ್ರಸಾದ್ ಹಾದಿಮನಿ, ಪ್ರದೀಪ ಹದ್ದಣ್ಣವರ್, ಸದಸ್ಯರುಗಳಾದ ರವಿ ಹಿರೇಮನಿ, ವೀರಯ್ಯ ಹಿರೇಮಠ, ಶಿ.ಕಾ.ಬಡಿಗೇರ, ಶಿವಮ್ಮ,ಜಿ. ಎ.ಪಿ.ಅಂಗಡಿ, ಅಕ್ಕಮಹಾದೇವಿ ಅಂಗಡಿ ಇತರರು ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.
–
– ಕರುನಾಡ ಕಂದ