ಬೆಳಗಾವಿ/ಬೈಲಹೊಂಗಲ: ಕರ್ನಾಟಕ ಅಂಬೇಡ್ಕರ್ ಯುವ ಸೇನೆ ವತಿಯಿಂದ ಬೈಲಹೊಂಗಲ ತಾಲೂಕಿನ ಮಿನಿ ವಿಧಾನಸೌಧದ ಪಕ್ಕದಲ್ಲಿರುವ ಕೋಟ್ಯಾಂತರ ರೂಪಾಯಿಯಲ್ಲಿ ನಿರ್ಮಾಣವಾದ ಬಾಬು ಜಗಜೀವನ್ ರಾಮ್ ರವರ ಭವನದ ಮುಂಭಾಗದಲ್ಲಿ ಖಾಲಿ ಇರುವ ಸರ್ಕಾರದ ಜಾಗದಲ್ಲಿ ಹಸಿರು ಕ್ರಾಂತಿಯ ಹರಿಕಾರರು, ಮಾಜಿ ಉಪ ಪ್ರಧಾನಿಗಳಾದ ಡಾ. ಬಾಬು ಜಗಜೀವನ್ ರಾಮ್ ರವರ ಮೂರ್ತಿ ಪ್ರತಿಷ್ಟಾಪಿಸುವ ಸಲುವಾಗಿ ಬೈಲಹೊಂಗಲ ತಹಶೀಲ್ದಾರರ ಶ್ರೀಕಾಂತ್ ಶಿರಹಟ್ಟಿ ರವರಿಗೆ ಮನವಿ ಸಲ್ಲಿಸಿ ಸಂಘಟನೆ ರಾಜ್ಯ ಉಪಾಧ್ಯಕ್ಷರಾದ ಪರಶುರಾಮ ಬ ರಾಯಬಾಗ ಹಾಗೂ ರಾಜ್ಯಾಧ್ಯಕ್ಷರಾದ ಮಂಜು ಮ. ಚಿಕ್ಕಣ್ಣವರ ಮತ್ತು ಸಂಘಟನೆಯ ರಾಜ್ಯ ಸಂಘಟನೆ ಕಾರ್ಯದರ್ಶಿಗಳಾದ ಶಿವಾನಂದ ಸೂಲಬನ್ನವರ ಹಾಗೂ ಹರಳಯ್ಯ ಸಮಾಜದ ನೂತನ ಅಧ್ಯಕ್ಷರಾದ ಪರಶುರಾಮ್ ಯ. ರಾಯಬಾಗ ಈರಣ್ಣ ರಾಯಭಾಗ ಮಂಜು ಅಗಸಿ ಮಂಜು ರಾಯಭಾಗ ಶಿವಾನಂದ ದಳವಾಯಿ ಮಂಜು ಅಗಸಿ ಲಕ್ಷ್ಮಣ ಕಳಂಕರ ವಿಶಾಲ್ ಸವದತ್ತಿ ಅಶೋಕ್ ಸೌದತ್ತಿ ರಾಜೇಶ್ ತೊರಗಲ ಹಾಗೂ ಬಸವರಾಜ್ ಕಿತ್ತೂರು ಸೇರಿದಂತೆ ಎಲ್ಲರ ಸಮ್ಮುಖದಲ್ಲಿ ವಿನಂತಿಸಿ ಮನವಿ ಅರ್ಪಿಸಿದರು.
- ಕರುನಾಡ ಕಂದ
