ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಕಡಣಿಯಲ್ಲಿ ಶ್ರಾವಣಿ ಪಬ್ಲಿಕ್ ಸ್ಕೂಲ್ ಕಾನ್ವೆಂಟ್ ಮಾದರಿ ಕಿರಿಯ ಪ್ರಾಥಮಿಕ ಶಾಲೆ ಕಡಣಿ ಶ್ರಾವಣೋತ್ಸವ 20/3/2025ರಂದು ಸಾಯಂಕಾಲ 6-00 ಗಂಟೆಗೆ ನಡೆಯಿತು. ಈ ಶ್ರಾವಣೋತ್ಸವ ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಮ. ನಿ.ಪ್ರ.ವೀರಸಿದ್ದ ಮಹಾಸ್ವಾಮಿಗಳು ನಂದಿಮಠ ವಡವಡಗಿ, ಅಧ್ಯಕ್ಷತೆ ಅಣವೀರ ಸೌಕಾರ್ ಕತ್ತಿ, ಗೌರವಾಧ್ಯಕ್ಷರು ಯಲ್ಲಪ್ಪ ಬೊಗೊಂಡಿ, ಉದ್ಘಾಟಕರು ರಮೇಶ್ ಬಾಳಪ್ಪ ಬೂಸನೂರ್ ಮಾಜಿ ಶಾಸಕರು ಸಿಂದಗಿ, ಜ್ಯೋತಿ ಬೆಳಗಿಸುವವರು ಕೇದನಾಥ ಕತ್ತಿ ಪಿಕೆಪಿಎಸ್ ಅಧ್ಯಕ್ಷರು, ಫೋಟೋ ಪೂಜೆ ಮಾಂತೇಶ ಎಸ್ ಕತ್ತಿ ನಿರ್ದೇಶಕರು ಸಲಹಾ ಸಮಿತಿ ಹೆಸ್ಕಾಂ ದೇವಣಗಾವ ಶಾಖೆ, ಮತ್ತು ಬಸವರಾಜ್ ವಾಲಿಕಾರ್ ಬಾಜಪದ ತಾಲೂಕು ರೈತ ಮೋರ್ಚ ಕಾರ್ಯದರ್ಶಿಗಳು, ಸಸಿಗೆ ನೀರುಣಿಸುವವರು ರಾಚು ಕಳಸಗೊಂಡ, ವಿಶೇಷ ಉಪನ್ಯಾಸಕರಾಗಿ ಡಾ. ರಮೇಶ್ ಕತ್ತಿ ಸಾಹಿತಿಗಳು ಹಾಗೂ ಸಂಚಾಲಕರು ಬೆರಗು ಪ್ರಕಾಶನ ಕಡಣಿ, ಸ್ಮರಣಿಕೆ ದಾನಿಗಳು ಸಂತೋಷ ಎಸ್ ಕತ್ತಿ ವರದಿಗಾರರು. ಮುಖ್ಯ ಅಥಿತಿಗಳಾಗಿ ಸಂತೋಷ್ ಕ್ಷತ್ರಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಕಡಣಿ, ಮಲ್ಲು ವಡಗೇರಿ , ಸಂತೋಷ ಅಪಜಲಪುರ್ ಉಪಾಧ್ಯಕ್ಷರು ಪಿ ಕೆ ಪಿ ಎಸ ಕಡಣಿ, ಅತಿಥಿಗಳು ನಬಿರಸೂಲ್ ವಾಡೆದ ಅಧ್ಯಕ್ಷರು ಅಂಜುಮನ್ ಇಸ್ಲಾಂ ಕಮಿಟಿ ಕಡಣಿ, ಗುರುಲಿಂಗಪ್ಪ ಗೌಡ್ ಬಿರಾದಾರ್, ಚನಮಲಪ್ಪ ತೇಲಿ, ಶಂಕರ್ ಕಂಬಾರ್, ರೇವಣಸಿದ್ದಯ್ಯ ಹಿರೇಮಠ್ ಎಂ ಟಿ ವಿ ವರದಿಗಾರರು, ಸುರೇಶ್ ಬಿರಾದರ್, ಶಿವು ಕಂಟೇಕೋರ್, ಮಲ್ಲಿಕಾರ್ಜುನ್ ಹಾಳ್ಕಿ, ಕಲ್ಲಪ್ಪ ಕೊರಳಿ, ರಾಮಣ್ಣ ದೊಡ್ಡಿ, ಭೋಗೇಶ್ ಷಣ್ಮುಖಪ್ಪ ಕತ್ತಿ, ರಾಮಚಂದ್ರ ಬಿರಾದಾರ್, ಶಂಕರಗೌಡ ಶಿವಗೊಂಡ್, ಗುರು ಶಾಂತಯ್ಯ ನಂದಿಕೋಲ್ ವರದಿಗಾರರು, ಉಮೇಶಕ್ಷತ್ರಿ ವರದಿಗಾರರು, ಶ್ರಾವಣಿ ಶಾಲೆಯ ಅಧ್ಯಕ್ಷರಾದ ಶರಣಯ್ಯ ಹಿರೇಮಠ್ ಹಾಗೂ ಶಾಲಾ ಸಿಬ್ಬಂದಿ ವರ್ಗ ಮತ್ತು ಪಾಲಕ ಪ್ರತಿನಿಧಿಗಳಾದ ಶಿವಯೋಗಿ ಕತ್ತಿ, ಈರಣ್ಣ ಸುತಾರ, ಗುರುರಾಜ್ ಬಿರಾದರ್, ಭೋಗೆಷ್ ಕತ್ತಿ ಮತ್ತು ಸಮಸ್ತ ಕಡಣಿ, ತಾವರಾಖೇಡ್ ಹಾಗೂ ತಾರಾಪುರ್ ಗ್ರಾಮಗಳ ಪಾಲಕರು, ತಾಯಂದಿಯರು, ಯುವಕರು ಮುದ್ದು ಮಕ್ಕಳು ಭಾಗಿಯಾಗಿದ್ದರು.
ವರದಿ- ಹಣಮಂತ ಚ. ಕಟಬರ
