ಒಟ್ಟಾಗಿ ಬಾಳುವ ಬದುಕಲ್ಲಿ ಬೇದಭಾವ
ಅಲ್ಲಾನ್ನು ಭಗವಂತನು ನೆಮ್ಮದಿಯು
ಸುಖ ಶಾಂತಿ ನೆಮ್ಮದಿಯು ಬಾಳಲ್ಲಿ
ಬಾಳಲ್ಲಿ ಬೆಳಕಾಗಿ ಬಂದು ಹಂದರವೆರಲ್ಲಿ
ಕುಗ್ಗದೆ ಅಂಜದೆ ಅಳಕದೆ ಮುನ್ನುಗುವ
ರೈತರ ಬದುಕು ಹಸನಾಗಿ ಸಾಗಿಸುವ
ಈ ವರ್ಷದಲ್ಲಿ ಹರುಷ ತರಲೆಂದು
ಕೈ ಜೋಡಿಸಿ ಬೇಡುವೆನ್ನು ಇಂದು
- ಮಹಿಬೂಬ ನದಾಫ್

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಒಟ್ಟಾಗಿ ಬಾಳುವ ಬದುಕಲ್ಲಿ ಬೇದಭಾವ
ಅಲ್ಲಾನ್ನು ಭಗವಂತನು ನೆಮ್ಮದಿಯು
ಸುಖ ಶಾಂತಿ ನೆಮ್ಮದಿಯು ಬಾಳಲ್ಲಿ
ಬಾಳಲ್ಲಿ ಬೆಳಕಾಗಿ ಬಂದು ಹಂದರವೆರಲ್ಲಿ
ಕುಗ್ಗದೆ ಅಂಜದೆ ಅಳಕದೆ ಮುನ್ನುಗುವ
ರೈತರ ಬದುಕು ಹಸನಾಗಿ ಸಾಗಿಸುವ
ಈ ವರ್ಷದಲ್ಲಿ ಹರುಷ ತರಲೆಂದು
ಕೈ ಜೋಡಿಸಿ ಬೇಡುವೆನ್ನು ಇಂದು
ಕರುನಾಡ ಕಂದ ಆನ್‌ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions