ಅವಳನ್ನು ಹುಡುಕುತ್ತಿದ್ದೇನೆ
ಆದರವಳು ಸಿಗುತ್ತಿಲ್ಲ,
ಆದರೂ ಅವಳ ಹುಡುಕಾಟ ನಿಂತಿಲ್ಲ,
ಅವಳು ? ಯಾರೆಂದು ತಿಳಿದಿದ್ದೀರಿ?
ನೀವಂದುಕೊಂಡಂತೆ,ಅವಳಲ್ಲ,
ನನ್ನ ಹುಡುಗಿ, ! ನನ್ನ ಪ್ರೀತಿಯ ಕವಿತೆ,
ಅವಳನ್ನು ಹುಡುಕುತ್ತಲೇ ಇದ್ದೇನೆ!
- ಶಿವಪ್ರಸಾದ್ ಹಾದಿಮನಿ.

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಅವಳನ್ನು ಹುಡುಕುತ್ತಿದ್ದೇನೆ
ಆದರವಳು ಸಿಗುತ್ತಿಲ್ಲ,
ಆದರೂ ಅವಳ ಹುಡುಕಾಟ ನಿಂತಿಲ್ಲ,
ಅವಳು ? ಯಾರೆಂದು ತಿಳಿದಿದ್ದೀರಿ?
ನೀವಂದುಕೊಂಡಂತೆ,ಅವಳಲ್ಲ,
ನನ್ನ ಹುಡುಗಿ, ! ನನ್ನ ಪ್ರೀತಿಯ ಕವಿತೆ,
ಅವಳನ್ನು ಹುಡುಕುತ್ತಲೇ ಇದ್ದೇನೆ!
ಕರುನಾಡ ಕಂದ ಆನ್‌ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions