ಬಳ್ಳಾರಿ / ಕಂಪ್ಲಿ : ಕಂಪ್ಲಿಯ ಪತ್ರ ಬರಹಗಾರರಾದ ಟಿ.ಎಂ.ರಾಜೇಂದ್ರ ಕುಮಾರ್ ಸ್ವಾಮಿ (57) ಇಂದು ಸೋಮವಾರ ಬೆಳಗ್ಗೆ ಅಕಾಲಿಕ ಮರಣಹೊಂದಿದ್ದು ಮೃತರಿಗೆ ಇಬ್ಬರು ಮಕ್ಕಳಿದ್ದು ಮೃತರ ಅಂತ್ಯ ಕ್ರಿಯೆ ಪಟ್ಟಣದ ವೀರಶೈವ ರುದ್ರ ಭೂಮಿಯಲ್ಲಿ 01/ 04/ 2025 ಮಂಗಳವಾರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.
