ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಹಾಗೂ ಎಂಟನೇ ತರಗತಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು ಹಾಗೂ ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಬಿಳವಾರ CRP ಮಡಿವಾಳಪ್ಪ ನಗನೂರು ಹಾಗೂ ಆಲೂರು ಕ್ಲಸ್ಟರ್ CRP ಶಾಂತು ಸರ್ ಹಚ್ಚಡ್ ಹಾಗೂ ಶಾಲೆಯ SDMC ಅಧ್ಯಕ್ಷರಾದ ಕರಬಸಯ್ಯ ಹಿರೇಮಠ ಹಾಗೂ SDMC ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೊಲ್ಲಾಳಪ್ಪ ಮ್ಯಾಗೇರಿ ಉಪಾಧ್ಯಕ್ಷರಾದ ಲಾಡ್ಲೆ ಪಟೇಲ ಹಾಗೂ ಶಾಲೆಯ ಮುಖ್ಯಗುರುಗಳಾದ ಸೈದಪ್ಪ ಕ. ನೌ. ಸಂಘದ ಸದಸ್ಯರಾದ ಭೀಮರಾಯ ಹಾಗೂ ಶಿಕ್ಷಕರಾದ ಬಸವಂತರಾಯ ಪಾಟೀಲ್ ರವೀಂದ್ರ ಕೋಬಾಳ್ ಹಾಗೂ ರಾಜುಸರ್ ಶಿಕ್ಷಕಿಯಾದ ಪರ್ಜನಾ ಮೇಡಂ ಶಿಲ್ಪಾಶ್ರೀ ಮೇಡಂ ಹಾಗೂ ಮಂಜುಳಾ ಮೇಡಂ ವಿಜಯಲಕ್ಷ್ಮಿ ಮೇಡಂ ಸುಧಾಶ್ರೀ ಮೇಡಂ ಹಾಗೂ ಊರಿನ ಶಿಕ್ಷಣ ಪ್ರೇಮಿಗಳು ಹಾಗೂ ಮುದ್ದು ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
- ಕರುನಾಡ ಕಂದ
