ವಿಜಯಪುರ ಜಿಲೆಯ ಆಲಮೇಲ ತಾಲೂಕಿನ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶ್ರೀ ಅಶೋಕ್ ಕೋಳಾರಿ ಅವರ 53ನೇ ವರ್ಷದ ಜನುಮದಿನದವನ್ನು ಆಲಮೇಲ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಶ್ರೀಸಾಧಿಕ್ ಸುಂಬಡ, ಶ್ರೀ ಬಸವರಾಜ್ ತೆಲ್ಲೂರ್, ಶ್ರೀರಮೇಶ್ ಬಂಟನೂರ್, ಡಾಕ್ಟರ್ ಶ್ರೀ ಸಮೀರ್ ಹಾದಿಮನಿ, ಶ್ರೀ ವಾಬ ಸುಂಬಡ,ಹಾಗೂ ಅಲಮೇಲ್ ಪಟ್ಟಣ ಪಂಚಾಯಿತಿ ಸರ್ವ ಸದಸ್ಯರು, ಆಲಮೇಲ ಗ್ಯಾರಂಟಿ ಅನುಷ್ಠಾನ ಸಮಿತಿ ಸರ್ವ ಸದಸ್ಯರು, ಹಾಗೂ ಆಲಮೇಲ್ ಪಟ್ಟಣದ ಗೆಳೆಯರ ಬಳಗ ಸೇರಿ ಜನುಮದಿನವನ್ನು ಆಚರಿಸಿ ಶುಭಾಶಯ ಕೋರಿದರು.
ವರದಿ : ಹಣಮಂತ. ಚ. ಕಟಬರ
