ಕಲಬುರಗಿ :ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಹಾಗೂ ಜಿಲ್ಲಾ ಕಾಂಗ್ರೆಸ್ ಪಕ್ಷದ ಎಸ್ ಟಿ ವಿಭಾಗ ಜಿಲ್ಲಾ ಅಧ್ಯಕ್ಷರು ಶ್ರೀ ಗುರುರಾಜ ಸುಬೇದಾರ ಜೀ ಅವರಿಗೆ ನಿಗಮ ಮಂಡಳಿಯಲ್ಲಿ ಉನ್ನತ ಸ್ಥಾನಮಾನ ನೀಡಬೇಕು ಎಂದು ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಮಹಾಂತಗೌಡ ಆರ್. ಪಾಟೀಲ್ ಆಗ್ರಹಿಸಿದ್ದಾರೆ. ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಬೆಳವಣಿಗೆಗಾಗಿ ಶ್ರಮಿಸಿದ್ದಾರೆ ಆದ್ದರಿಂದ ನಿಗಮ ಮಂಡಳಿಯಲ್ಲಿ ಉನ್ನತ ಸ್ಥಾನಮಾನ ನೀಡಬೇಕು ಎಂದು ಈ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಮುಖಂಡರಾದ ಬಸವರಾಜ ದೊರೆ ಹರವಾಳ ಅಧ್ಯಕ್ಷರು ಎಸ್ ಟಿ ವಿಭಾಗ ಜೇವರ್ಗಿ, ಮಾಹಾಂತಗೌಡ ಪೋಲಿಸ್ ಪಾಟೀಲ್ ಹಂಗರಗಾ ಕೆ ವಿಶ್ವಾರಾಧ್ಯ ಸುಂಬಡ ನಾಗು ದೂರೆ ಜಮಖಂಡಿ ದೇವು ದೂರೆ ನರಭೂಳ ಸಚಿನ್ ದೂರೆ ಕಡಕೋಳ ಸೀತಾರಾಮ ಕಡಕೋಳ ಬಸವರಾಜ ಟಣೇಕೆದಾರ ಯಡ್ರಾಮಿ ಪ್ರಮೋದ್ ಎಂ ದೂರೆ ಯಡ್ರಾಮಿ ಹಾಜರಿದ್ದರು.
- ಕರುನಾಡ ಕಂದ
