ಯಾದಗಿರಿ/ ಗುರುಮಠಕಲ್: ಬಾಲ ವಿಕಾಸ ವಿದ್ಯಾ ಮಂದಿರ ಕೋಡ್ಲಾ ಶಿಕ್ಷಕರಾದ ಶ್ರೀ ದಾಮೋದರ ರೆಡ್ಡಿ ಉಟ್ಟೂರ್ ನಾರಾಯಣಪುರ, ಗುರುಮಠಕಲ್ ನಿವಾಸಿಗಳು ಇಂದು
ದಿ. 01-04-2025 ಬೆಳಿಗ್ಗೆ ಶಾಲೆಯಲ್ಲಿ ಲಘು ಹೃದಯ ಘಾತವಾಗಿ ಅಕಾಲಿಕ ಮರಣ ಹೊಂದಿದ್ದು, ನಾಳೆ ದಿನಾಂಕ:02-04-2025 ರಂದು ಅವರ ಸ್ವಂತ ಹೊಲದಲ್ಲಿ ಅಂತ್ಯಕ್ರಿಯೆ ಜರಗುವುದು ಎಂದು ಅವರ ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
