ಬಾಗಲಕೋಟೆ /ಬಾದಾಮಿ ತಾಲೂಕಿನ
ನರಸಾಪುರ ರಂಜಾನ್ ಎಂದರೆ ಸುಡುವಿಕೆ,
ಅಂದರೆ ಗುಟ್ಕಾ,ಸಾರಾಯಿ,ಸಿಗರೇಟ್,ಕೆಟ್ಟ ಚಟಗಳಿಂದ ದೂರ ಇರುವುದು. ಸತತ 30 ದಿನಗಳ ಕಾಲ ಉಪವಾಸ ಇದ್ದು ದೇವರ ಕೃಪಾಶಿರ್ವಾದ ಪಡೆಯುವುದು, ಒಳ್ಳೆಯದರ ಬಗ್ಗೆ ಪ್ರಾರ್ಥನೆ ಮಾಡುವುದು ನಿನ್ನೆ ರಂಜಾನ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ
ನೆರವೇರಿತು.
ಈ ಸಾಮೂಹಿಕ ಪ್ರಾರ್ಥನೆಯಲ್ಲಿ ಧರ್ಮ ಗುರುಗಳಾದ ಮೊಹಮ್ಮದ ಶಫೀ ಖಾಜಿ ಇವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದಲ್ಲಿ ಅಕ್ಬರಸಾಬ ಯಾದವಾದ
ಅಂಜುಮನ್ ಇಸ್ಲಾಮ್ ಕಮಿಟಿಯ ಅಧ್ಯಕ್ಷರು. ಅಮೀನಸಾಬ ಸುಂಕದ ಉಪಾಧಕ್ಷರು,
ಇಮಾಮಹುಸೇನ ಅಜ್ಜನವರು
ದಾದಾಪೀರ್ ಸುಂಕದ ಕಾರ್ಯದರ್ಶಿಗಳು
ಅಬ್ದುಲಸಾಬ ನಾಯ್ಕರ ಖಜಾಂಚಿ
ಅಂಜುಮನ್ ಇಸ್ಲಾಮ್ ಕಮಿಟಿಯ ಸರ್ವ ಸದಸ್ಯರು, ಸುಲೇಮಾನ ತಾಸಗಾಂವ,ವಡವಟ್ಟಿ ಗ್ರಾಮದ ಅಂಜುಮನ ಇಸ್ಲಾಮ್ ಕಮಿಟಿಯವರು,ಮನ್ಸೂರ ಬಾಯಿ, ಸುತ್ತ ಮುತ್ತಲಿನ ಗ್ರಾಮದ ಸದಸ್ಯರು ಯುವಕ ಮಿತ್ರರು ಭಾಗಿಯಾಗಿದ್ದರು.
ವರದಿ.ಅಬ್ದುಲಸಾಬ ನಾಯ್ಕರ
