ಧಾರವಾಡ :ಇಂದು ಜೆ ಎಸ್ ಎಸ್ ಕಾಲೇಜಿನಲ್ಲಿ, ನಡೆದ ರಾಜ್ಯಮಟ್ಟದ ಸ್ಪೀಕ್ ಫಾರ್ ಇಂಡಿಯಾ ಕರ್ನಾಟಕ ಎಡಿಶನ್ ಆವೃತ್ತಿಯಲ್ಲಿ ಭಾಗವಹಿಸಿದ ಜಿ ಕೆ ಕಾನೂನು ವಿದ್ಯಾರ್ಥಿ ನಾಗರಾಜ ಸಿ ಹಂಡಿ ಯವರು ಅತ್ಯುತ್ತಮ ಚರ್ಚೆಯನ್ನು ಮಾಡಿ ಸಮಂಜಸವಾದ ವಿಷಯವನ್ನು ವಿವರಿಸುವಲ್ಲಿ ಮತ್ತು ಚರ್ಚೆಯನ್ನು ಮಾಡುವಲ್ಲಿ ಎದುರುದಾರರಿಗೆ ಹಾಗೂ ನಿರ್ಣಾಯಕರ ಮೆಚ್ಚುಗೆಯನ್ನು ಪಡೆದು ಅತ್ಯುತ್ತಮ ಚರ್ಚೆಗಾರ ಎಂದು ಆಯ್ಕೆಯಾಗಿದ್ದಾರೆ. ಅವರಿಗೆ SFI ತಂಡ ಹಾಗೂ ಸಿಬ್ಬಂದಿಯವರು ಶುಭಹಾರೈಸಿದ್ದಾರೆ.
- ಕರುನಾಡ ಕಂದ
