ಬೀದರ್/ ಬಸವಕಲ್ಯಾಣ: ಸಂಸ್ಥಾನ ಗವಿಮಠದಲ್ಲಿ ಎಪ್ರಿಲ್ ೧೦ರಂದು ಬೆಳಿಗ್ಗೆ ೧೦:೦೦ ಗಂಟೆಗೆ
ಜರುಗುವ ರಾಜ್ಯ ಮಟ್ಟದ ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಶ್ರೀ ಷ.ಬ್ರ ಡಾ.ರೇವಣಸಿದ್ದ ಶಿವಾಚಾರ್ಯರು ಹಿರೇಮಠ ಶ್ರೀನಿವಾಸ ಸರಡಗಿ, ಪೂಜ್ಯರನ್ನು ಪೂಜ್ಯ ಶ್ರೀ ಷ.ಬ್ರ ಡಾ.ಅಭಿನವ ಘನಲಿಂಗ ರುದ್ರಮುನಿ
ಶಿವಾಚಾರ್ಯರು ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ಆಮಂತ್ರಿಸಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾ ಘಟಕದ ಅಧ್ಯಕ್ಷರಾದ ಶಾಂತಲಿಂಗ ಮಠಪತಿ, ಪ್ರೊ. ಸೂರ್ಯಕಾಂತ ಶೀಲವಂತ,
ಮಲ್ಲಿಕಾರ್ಜುನ ಅಲಗುಡೆ, ರಾಕೇಶ ಪುರವಂತ ಇನ್ನಿತರರಿದ್ದರು.
ವರದಿ :ಶ್ರೀನಿವಾಸ ಬಿರಾದಾರ
