ಬೆಳಗಾವಿ/ಬೈಲಹೊಂಗಲ :ಮಾನ್ಯ ಮಾಂತೇಶ್ ಕೌಜಲಗಿ ಶಾಸಕರಿಗೆ ಬಾಬು ಜಗಜೀವನ್ ರಾಮ್ ರವರ ಮೂರ್ತಿ ಪ್ರತಿಷ್ಠಾಪನೆ ಮಾಡಲು ಅಂಬೇಡ್ಕರ್ ಯುವ ಸೈನ್ಯ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಪರಶುರಾಮ. ಬ. ರಾಯಬಾಗ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹರಳಯ್ಯ ಸಮಾಜದ ಅಧ್ಯಕ್ಷರಾದ ಪರಶುರಾಮ ಎಲ್ಲಪ್ಪ ರಾಯಬಾಗ ಅವರು ಹಾಗೂ ಅಲೆಮಾರಿ ಸಮಾಜದ ಜಿಲ್ಲಾಧ್ಯಕ್ಷರಾದ ಮಾರುತಿ ಕೊಂಡೂರು ಮತ್ತು ಹರಳಯ್ಯ ಸಮಾಜದ ಬಾಂಧವರು ಮತ್ತು ಅಂಬೇಡ್ಕರ್ ಯುವ ಸೈನ್ಯ ಸಂಘಟನೆಯ ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು.
- ಕರುನಾಡ ಕಂದ
