ಯಾದಗಿರಿ/ ಗುರುಮಠಕಲ್: ಕನ್ನಡದ ಪ್ರಥಮ ಮಹಿಳಾ ಕವಿಯತ್ರಿ ಅಕ್ಕ ಮಹಾದೇವಿಯವರ ಜಯಂತಿಯನ್ನು ಉಪ ತಹಶೀಲ್ದಾರ ಶ್ರೀ ನರಸಿಂಹಮೂರ್ತಿಯವರ ಸಮಕ್ಷಮದಲ್ಲಿ ಇಂದು ತಾಲೂಕ ತಹಸೀಲ್ದಾರ ಕಛೇರಿಯಲ್ಲಿ ಆಚರಿಸಲಾಯಿತು.
ಆಚರಣೆಯಲ್ಲಿ ಗುರುಮಠಕಲ್ ವೀರಶೈವ ಲಿಂಗಾಯತ ಸಮಾಜದ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಹಿರೇಮಠ, ನಾಗಣ್ಣ ಕಾಳಗಿ, ಶಂಕ್ರಯ್ಯ ಸ್ವಾಮಿ ಗದ್ವಾಲ್, ಶಂಕ್ರಯ್ಯ ಸ್ವಾಮಿ ಸಾಲಿಮಠ, ವಿಜಯರಾಜ ಶಾಸ್ತ್ರಿ,ಶ್ರೀ ಮಾತಾ ಭದ್ರಕಾಳಿ ಮಹಿಳಾ ಭಜನಾ ಸಂಘದ ಅಧ್ಯಕ್ಷರಾದ ಶ್ರೀಮತಿ ಸಿದ್ದಮ್ಮ ಗದ್ವಾಲ್, ಶ್ರೀಮತಿ ಅಮೃತಮ್ಮ, ಶ್ರೀಮತಿ ರೂಪ ಕಡೆಚೂರ, ಶ್ರೀಮತಿ ಅಶ್ವಿನಿ ಭೂಮಾ, ಸಂಘದ ಸದಸ್ಯರು, ಶಿವ ಕುಮಾರ್ SDA, ಪ್ರಭಾಕರ್, ಶ್ರೀನಿವಾಸರೆಡ್ಡಿ, ಬಸವರಾಜ ಉಪಸ್ಥಿತರಿದ್ದರು.
ವರದಿ: ಜಗದೀಶ್ ಕುಮಾರ್
