ಬಾಗಲಕೋಟೆ /ಬಾದಾಮಿ : ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಕುಮಾರ ಶೆಟ್ಟಿ ಬಣ ಬಾಗಲಕೋಟೆ
ವತಿಯಿಂದ ನರೇನೂರ ಗ್ರಾಮ ಘಟಕ ಉದ್ಘಾಟನೆ ಮಾಡಲಾಯಿತು.
ಮುತ್ತುರಾಜ ಅರಗಿಣಶೆಟ್ಟಿ ಬಾಗಲಕೋಟೆ ಜಿಲ್ಲಾಧ್ಯಕ್ಷರು, ರಫೀಕ ನದ್ದೀಮುಲ್ಲಾ ಬಾದಾಮಿ ತಾಲ್ಲೂಕಾಧ್ಯಕ್ಷರು, ಪರಶು ಅಣ್ಣಾ ಕ್ಯಾಡದ, ಪುಂಡಲೀಕಪ್ಪ ಕಂಬಾರ ಬಾದಾಮಿ ತಾಲೂಕ ಗೌರವಾಧ್ಯಕ್ಷರು, ಅಬ್ದುಲಸಾಬ ನಾಯ್ಕರ,
ರಫೀಕ ನದಾಫ ಗ್ರಾಮಘಟಕ ಅಧ್ಯಕ್ಷರು,
ಸಲೀಮ್ ಸುಂಕದ, ನಾಗೇಶ ಗುಬ್ಬಿ, ಸಿದ್ದು ಹಾರಿನ, ಚಂದ್ರು ನೀರಲಕೇರಿ, ರಂಗನಾಥ ಮಾದರ,
ಇವರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಅಂಬಲಯ್ಯ ಒಡೆಯರ್ ,ಭರಮಣ್ಣ ವಡ್ಡರ, ಭೀಮಪ್ಪ, ಪ್ರವೀಣ ಬಡಿಗೇರ, ಹಣಮಂತ ಗುಬ್ಬಿ, ಹೊನ್ನಪ್ಪ ಹಡಪದ, ಸೈಯದ ನಾಯ್ಕರ, ಉಮೇಶ ಹಕ್ಕಿ, ಬೈಲಪ್ಪ ಚಿಕ್ಕೊಪ್ಪ, ಲಕ್ಷ್ಮಣ್ಣ ಹಡಪದ, ಲಾಲಸಾಬ ನದಾಫ್, ಮುತ್ತು ಬಡಿಗೇರ, ಲಕ್ಷ್ಮಣ್ಣ ತಳವಾರ, ಸಚಿನ ಚೂರಿ,
ಮಣಿಕಂಠ ದಾಸರ, ಈರಪ್ಪ ಚೂರಿ, ಮಂಜು ಒಡೆಯರ್, ಮುದಿಯಪ್ಪ ಮೆಟಗುಡ್ಡ, ಭಾಷಾ ಖಾನ್ ನದಾಫ್, ಭರಮಣ್ಣ ಪಾಟೀಲ, ರಿಯಾಜ಼್ ನದಾಫ, ಪರಶುರಾಮ್ ತಳಕೋಡ, ಮೈಬೂಬ ನದಾಫ್ ಸೇರಿದಂತೆ ಊರಿನ ಗುರು ಹಿರಿಯರು,ಯುವಕ ಮಿತ್ರರು ಪಾಲ್ಗೊಂಡಿದ್ದರು.
ವರದಿ ಅಬ್ದುಲಸಾಬ ನಾಯ್ಕರ
