ಬೆಳಗಾವಿ/ ಬೈಲಹೊಂಗಲ: ಡಾII ಬಿ ಆರ್ ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಾಲೂಕು ಆಡಳಿತ ವ್ಯಾಪ್ತಿಯಲ್ಲಿ ಬೈಲಹೊಂಗಲ ಮತಕ್ಷೇತ್ರದ ಶಾಸಕರಾದ ಮಹಾಂತೇಶ್ ಕೌಜಲಗಿ ಹಾಗೂ ಕಿತ್ತೂರು ಮತಕ್ಷೇತ್ರದ ಶಾಸಕರಾದ ಬಾಬಾ ಸಾಹೇಬ್ ಪಾಟೀಲ್ ರವರ ಸಮ್ಮುಖದಲ್ಲಿ ಎಲ್ಲಾ ದಲಿತ ಮುಖಂಡರನ್ನು ಒಳಗೊಂಡು ಜಯಂತಿ ಅದ್ದೂರಿಯಾಗಿ ಜರುಗಿತು.
- ಕರುನಾಡ ಕಂದ
