ಜಪತಪಗಳು ನಮ್ಮನ್ನು ಬದಲಾಯಿಸಲುಬಹುದು
ಯೋಗನಿದ್ರೆಯು ಸುಖಾಸುಮ್ಮನೆ ಬರಲಾಗದು
ನಿರಂತರ ಅಭ್ಯಾಸದಿಂದ ಸಾಧಿಸಬಹುದು
ಗುರಿಯ ಬೆನ್ನತ್ತಿ ಹೊರಡಬಹುದು.I೧I
ಕಲ್ಪನೆಗೂ ಮೀರಿದ ಅಗಣ್ಯ ಶಕ್ತಿಯಿರಬಹುದು
ಅಸಾಧ್ಯವೆಂಬುದನ್ನು ಸಾಧಿಸಿ ಮಹಾರಾಜನಾಗಬಹುದು
ಮನದಾಳದ ಬಯಕೆಯ ಮೀಟಲುಬಹುದು
ಕವಿಯ ಬದುಕು ಹಸನಾಗಲುಬಹುದು.I೨I
✍🏻 ದೇವರಾಜು ಬಿ ಎಸ್ ಹೊಸಹೊಳಲು.
ಕಾವ್ಯನಾಮ : ಅರಸು
