ತುಮಕೂರು ಜಿಲ್ಲೆಯ ದಲಿತ ಚಳುವಳಿಯ ಚಾರಿತ್ರಿಕ ಅಧ್ಯಯನ ವಿಷಯದಲ್ಲಿ ಪಿ ಹೆಚ್ ಡಿ ಪಡೆದ ಶಿರಾ ತಾಲೂಕಿನ ಕೊಟ್ಟ ಗ್ರಾಮದ ಶಂಕರ್ / ಕೊಟ್ಟ ಶಂಕರ್ ಅವರನ್ನು ಶಿರಾ ವಿಧಾನ ಸಭಾ ಕ್ಷೇತ್ರದ ಶಾಸಕ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ T B ಜಯಚಂದ್ರ ಶಿರಾದ ಬಾಬು ಜಗಜೀವನರಾಂ ಭವನದಲ್ಲಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಶಾಸಕ T. B. ಜಯಚಂದ್ರ
ಚಿದಾನಂದ ಗೌಡ ಎಂ. ದಿಶಾ ಸಮಿತಿಯ ಸದಸ್ಯರು ಮದಲೂರು ಮೂರ್ತಿ ಮಾಸ್ಟರ್ ಕೋಟೆ ಲೋಕೇಶ್ ಹಾಗೂ ನಗರ ಸಭಾ ಸದಸ್ಯರು ಕೊಟ್ಟ ಗ್ರಾಮದ ಅಣ್ಣ-ತಮ್ಮಂದಿರು ಸ್ನೇಹಿತರು ಭಾಗವಹಿಸಿದ್ದರು.
ವರದಿಗಾರರು ಕೊಟ್ಟ ಕರಿಯಣ್ಣ
