ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಮುಸ್ಟೂರು ಗ್ರಾಮದ ಬಳಿಯ ಬರಗಾಲ ಸಿದ್ದನಾಥ ಆಶ್ರಮದ ಬ್ರಹ್ಮಗಡ್ಡಿ ಮಠದ ಗುರುಗಳಾದ ಶ್ರೀ ಮಾಧವಾನಂದ ಮಹಾರಾಜರು ಇಂದು ಬೆಳಿಗ್ಗೆ 11:30 ಕ್ಕೆ ಲಿಂಗೈಕ್ಯರಾಗಿದ್ದಾರೆ.
ಶ್ರೀಗಳ ಅಂತ್ಯಕ್ರಿಯೆ ದಿನಾಂಕ 28-04-2025 ಮಧ್ಯಾಹ್ನ ಆಶ್ರಮದಲ್ಲಿ ಜರುಗಲಿದೆ ಎಂದು ಶ್ರೀಮಠದ ಭಕ್ತಾದಿಗಳು ತಿಳಿಸಿದರು.
