
ಬಳ್ಳಾರಿ / ಕಂಪ್ಲಿ : ನಗರದ ಶುಗರ್ ಫ್ಯಾಕ್ಟರಿಯ ಸಹಾಯಮಾತೆ ದೇವಾಲಯದಲ್ಲಿ ಕ್ರೈಸ್ತ ಭಕ್ತಾದಿಗಳು ಪೋಪ್ ಫ್ರಾನ್ಸಿಸ್ ರವರಿಗೆ ಭಕ್ತಿ ಪೂರ್ವಕ ಶ್ರದ್ಧಾಂಜಲಿಯನ್ನು ಸಲ್ಲಿಸಿದರು.
“ಜನರ ಪೋಪ್” ಎಂದು ಹೆಸರು ಪಡೆದ ಪೋಪ್ ಫ್ರಾನ್ಸಿಸ್ ರವರು ದಿನಾಂಕ 21 ಏಪ್ರಿಲ್ 2025 ರಂದು ದೈವಾಧೀನರಾದರು.
ಇಡೀ ವಿಶ್ವವೂ ಈ ಮಹಾನ್ “ದೈವ ಮಾನವನ” ಅಗಲಿಕೆಯಿಂದ ದುಃಖ ತಪ್ತವಾಗಿತ್ತು. ಅವರ ಪಾರ್ಥಿವ ಶರೀರವನ್ನು ದಿನಾಂಕ 26 ಏಪ್ರಿಲ್ 2025 ರಂದು ” ದೈವ ಮಾನವ” ವಿಶ್ವಗುರು ಫ್ರಾನ್ಸಿಸ್ ರವರಿಗೆ ಶ್ರದ್ಧಾಂಜಲಿ ಸಮರ್ಪಣೆ.
ಫಾದರ್ ಸುನಿಲ್, ಧರ್ಮ ಭಗಿನಿಯರು ಹಾಗೂ ಎಲ್ಲಾ ಕ್ರೈಸ್ತ ಭಕ್ತಾದಿಗಳು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
