ಯಾದಗಿರಿ/ಶಹಾಪುರ :ದಿನಾಂಕ 30-04-2025 ಬುಧವಾರದಂದು ಮುಂಜಾನೆ 7 ಘಂಟೆಗೆ ಶ್ರೀ ಮಹಾತ್ಮ ಬಸವೇಶ್ವರರ ಮೂರ್ತಿಗೆ ಪೂಜೆ ಹಾಗೂ ಮಂಗಳಾರತಿ, 09 ಘಂಟೆಗೆ ತಾಲೂಕು ಆಡಳಿತದಿಂದ ಸಿ.ಬಿ.ಕಮಾನ್ ದಿಂದ ನಗರಸಭೆ ಕಾರ್ಯಾಲಯದವರೆಗೆ ನೆರವೇರಲಿರುವ ಬಸವೇಶ್ವರ ಭಾವಚಿತ್ರ ಮೆರವಣಿಗೆ ಹಾಗೂ ಕಾರ್ಯಕ್ರಮ ಇರುವುದರಿಂದ ಸಾಯಂಕಾಲ 4 ಘಂಟೆಗೆ ಅ.ಭಾ.ವೀ.ಲಿಂಗಾಯತ ಮಹಾಸಭೆಯ ತಾಲೂಕು ಘಟಕ ಹಾಗೂ ಯುವ ಘಟಕದ ಹಾಗೂ ತಾಲ್ಲೂಕಿನ ಸಮಸ್ತ ಬಸವ ಅಭಿಮಾನಿಗಳೆಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಬಸವರಾಜ ಅನವಾರ
ಕಲಬುರಗಿ ಅ.ಭಾ.ವೀ.ಲಿಂಗಾಯತ ಮಹಾಸಭೆಯ ಯುವ ಘಟಕದ ಕಾರ್ಯದರ್ಶಿ
ಚೇತನ ಕುಮಾರ ಹಿರೇಮಠ, ವಕೀಲರು
ರಾಜು ಗೌಡ ಮಡ್ನಾಳ ಅ.ಭಾ.ವೀ.ಲಿಂಗಾಯತ ಮಹಾಸಭೆಯ ಯುವ ಘಟಕದ ಅಧ್ಯಕ್ಷರು ಮತ್ತು ನಗರಸಭೆ ಸದಸ್ಯರು
ಸಂತೋಷ ಕುಮಾರ ಹಿರೇಮಠ ಉಪನ್ಯಾಸಕರು ವಿನಂತಿಸಿದ್ದಾರೆ.
– ಕರುನಾಡ ಕಂದ
