ತುಮಕೂರು ಜಿಲ್ಲೆಯ ಶಿರಾ ನಗರದಲ್ಲಿ ಇಂದು ಸಂಜೆ 4 ಗಂಟೆಗೆ ಬೀಸಿದ ಬಿರುಗಾಳಿ ಸಹಿತ ಮಳೆಗೆ ಶಿರಾ ಮತ್ತು ಹಿರಿಯೂರು ಮಾರ್ಗದ ಶಿರಾ ಮಾರುಕಟ್ಟೆ ರಸ್ತೆ ತಾಲ್ಲೂಕು ಪಂಚಾಯಿ ರಸ್ತೆಯಿಂದ ಶಿರಾ ಮಾರುಕಟ್ಟೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಶಿರಾ ಘಟಕ ದ ವರೆಗಿನ ರಸ್ತೆ ಬದಿಯ ಮರಗಳು ಧರೆಗೆ ಬಿದ್ದವು.
ವರದಿ ಕೊಟ್ಟ ಕರಿಯಣ್ಣ
