ಬಳ್ಳಾರಿ / ಕಂಪ್ಲಿ : ಪಟ್ಟಣದ ಸಾಹಿತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಮೂಲಕ ಪ್ರಶಂಸೆಗೆ ಪಾತರಾಗಿದ್ದಾರೆ. ಶಾಲೆಯ 40 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಇದರಲ್ಲಿ 12 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ 18 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಆರು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಏರ್ಕಡೆಗೊಂಡಿದ್ದು ನಾಲ್ಕು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.
ಹೆಚ್ ಎಂ ಅಮೂಲ್ಯ 607 ( 97.12%),
ಚೇತನಾ 602 ( 96.32 %) ,
ಪಿ ವಿಮಲಾ 596 ( 95.02 %)
ಭೂಮಿಕಾ ಹೆಚ್.ಎಂ.595 ( 95.02 % ),
ಹೆಚ್. ತನುಷಾ 588 ( 95.08 %) ,
ಜ್ಞಾನೇಶ್ವರಿ 569 (91.04 %),
ಶಾಂತಾಕುಮಾರಿ 564 (90.24%), ಅಂಕಗಳನ್ನು ಪಡೆದುಕೊಂಡಿದ್ದಾರೆಂದು ಶಾಲೆ ಮುಖ್ಯಸ್ಥರಾದ ಆರ್. ಸಪ್ನ ಉದಯಶಂಕರ ತಿಳಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್
