ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಸಾರ್ವಜನಿಕ ಗ್ರಂಥಾಲಯಕ್ಕೆ ಗೌತಮ ಬುದ್ಧನ ಜನ್ಮದಿನವಾದ ದಿ 12.05.2025 ದಿನದಂದು ವೈಶಾಖ ಪೂರ್ಣಿಮೆಯ ನೆನಪಿಗಾಗಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳ ಒಂದನೇ ಸಂಪುಟದಿಂದ 22ನೇ ಸಂಪುಟದವರೆಗಿನ ಪುಸ್ತಕಗಳನ್ನು ಶ್ರೀ ನಾಗಭೂಷಣ ತಳಸ್ತ ಬೆಂಗಳೂರಿನ ಹೈಕೋರ್ಟ್ ವಕೀಲರು ಮತ್ತು ಶ್ರೀ ಮತಿ ಮಾಲ್ವಿ ಶಶಿಕಲಾ ಹಾಗೂ ನಿವೃತ್ತ ಸೈನಿಕ ಶಿವಣ್ಣ ಇವರ ನೊಳಗೊಂಡಂತೆ ಪುಸ್ತಕಗಳನ್ನು ನೀಡಿದ್ದಾರೆ.
ಇವರಿಗೆ ಗ್ರಂಥಾಲಯ ಸಹಾಯಕ ಮಲ್ಲಪ್ಪ ಗುಡ್ಲಾನೂರ್ ರವರ ವೈಯಕ್ತಿಕವಾಗಿ ಮತ್ತು ಸಾರ್ವಜನಿಕ ಗ್ರಂಥಾಲಯ ಇಲಾಖೆ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಅರ್ಪಿಸಿದ್ದಾರೆ.
- ಕರುನಾಡ ಕಂದ
