ಯಾದಗಿರಿ/ಗುರುಮಠಕಲ್: ಪಟ್ಟಣದ ಪತಂಜಲಿ ಆರೋಗ್ಯ ಕೇಂದ್ರದಲ್ಲಿ ನಾಳೆ ಹಲವು ರೋಗಗಳ ತಪಾಸಣೆ ಹಾಗೂ ಯಾವುದೇ ಅಡ್ಡ ಪರಿಣಾಮವಿಲ್ಲದ ಆಯುರ್ವೇದಿಕ ಔಷಧ ನೀಡಲಾಗುವುದು.
ಮೊಣಕಾಲು ನೊವು, ಸೊಂಟನೊವು, ಥೈರಾಯಡ್, ಚರ್ಮರೋಗ, ಪೈಲ್ಸ್, ಬಿ.ಪಿ, ಶುಗರ್, ಆಸ್ತಮಾ, ಸಕ್ಕರೆ ಕಾಯಿಲೆ, ಗ್ರಾಸ್ಟೀಕ್, ತೂಕ ಕಡಿಮೆ, ತೂಕ ಹೆಚ್ಚಿಸಲು, ಪಿಸಿಒಡಿ ಕಾಯಿಲೆ, ದುರ್ಬಲತೆ, ಮಕ್ಕಳ ಕಾಯಿಲೆ, ಅರ್ಧ ತೆಲೆನೋವು, ಅಲರ್ಜಿ ಸೋರಾಯಿಸಸ್, ನರರೋಗ ಹಾಗೂ ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ಕಾಯಿಲೆಗಳಿಗಾಗಿ ಹರಿದ್ವಾರದಲ್ಲಿ ವಿಶೇಷ ಪರಿಣತಿ ಹೊಂದಿದ ಡಾ||ಎಸ್.ಜಿ.ಸ್ವಾಮಿ ಅವರಿಂದ ನಾಳೆ (ಬುಧವಾರ) ಮುಂ.10.30 ರಿಂದ ಸಂಜೆ 5 ರವೆರೆಗೆ ತಪಾಸಣೆ ಮಾಡಲಾಗುವುದು ಎಂದು ಪತಂಜಲಿ ಆರೋಗ್ಯ ಕೇಂದ್ರದ ಮಾಲೀಕರಾದ ಚಂದ್ರಕಾಂತ್ ಚೌಧರಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
Cell: 9880106067, 9845992701
ವರದಿ: ಜಗದೀಶ್ ಕುಮಾರ್ ಭೂಮಾ
