ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

2025-26 ನೇಯ ಸಾಲಿನ ಐ. ಟಿ. ಐ ಪ್ರವೇಶಗಳು ಪ್ರಾರಂಭ ಅನ್ಲೈನ್ ಮೂಲಕ ಅರ್ಜಿ ಸ್ವೀಕೃತಿ

ಯಾದಗಿರಿ/ ಗುರುಮಠಕಲ್: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ 2025-26 ನೇ ಸಾಲಿನ ಐ. ಟಿ. ಐ ಪ್ರವೇಶ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ.

ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಗುರುಮಠಕಲ್ ವತಿಯಿಂದ ಎಸ್ ಎಸ್ ಎಲ್ ಸಿ ಪಾಸಾಗಿರುವ ವಿದ್ಯಾರ್ಥಿಗಳಿಗೆ ಅನ್ಲೈನ್ ನಲ್ಲಿ www.cite.karnataka.gov.in ಮುಖಾಂತರ ಕೋರಲಾಗಿದೆ.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ 09-05-2005 ರಿಂದ ಪ್ರಾರಂಭವಾಗಿ ದಿನಾಂಕ 28-05-2025 ವರೆಗೆ ಸಲ್ಲಿಸಬಹುದಾಗಿದೆ.

ಗುರುಮಠಕಲ್ ಐ. ಟಿ. ಐ ತರಬೇತಿ ಕೇಂದ್ರದಲ್ಲಿ
FITTER (NCVT)-40, ELECTRICIAN (NCVT)-40,
ELECTRONIC MECHANIC (NCVT)-48, COPA (NCVT)-48,
CNC MACHINING TECHNICIAN (NCVT)-24, MECHANIC ELECTRIC VEHICLE (NCVT)-24, Industrial Robotics & Digital Manufacturing Technician (NCVT) -20, Manufacturing Process control & Automation (NCVT) -20,
Virtual Analysis and Designer- FEM (Finite Element Method) (NCVT) -20,
Engineering Design Technician (NCVT) -10 ಸ್ಥಳಗಳು,ಒಟ್ಟಾರೆಯಾಗಿ 298 ವಿಧ್ಯಾರ್ಥಿಗಳು ಪ್ರವೇಶ ಪಡೆಯಬಹುದು.

ಆಸಕ್ತಿಯುಳ್ಳ ಎಸ್. ಎಸ್.ಎಲ್.ಸಿ ಪಾಸಾಗಿರುವವರು ಹಾಗೂ ಈಗಾಗಲೇ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದ್ದು ಉತ್ತೀರ್ಣರಾದ ಅಭ್ಯರ್ಥಿಗಳು ಸಹ ಐಟಿಐ ಪ್ರವೇಶ ಪ್ರಕ್ರಿಯೆಗೆ ಅನ್ಲೈನ್ website ಮುಖಾಂತರ www.cite.karnataka.gov.in ಅರ್ಜಿ ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ :
7829327746,
9900235777,
9449798593,
8884641379,
9686747549 ಸಂಪರ್ಕಿಸಿ.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ