ಚಾಮರಾಜನಗರ/ ಕೊಳ್ಳೇಗಾಲ: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೃತ್ತಿಪರ ಕೋರ್ಸ್‌ಗಳಿಗಾಗಿ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಪಟ್ಟಣದ ನಿಸರ್ಗ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಗೈದಿದ್ದಾರೆ. ಇಂಜಿನಿಯರಿಂಗ್ ವಿಭಾಗದಲ್ಲಿ ಪಿ.ಯತೀನ್ ಗೌಡ 1534,
ಎಸ್. ಜೀವನ್ 5710,
ವಿ. ಅಮೃತಾ 5858,
ಜೆ.ಆರ್. ಕೀರ್ತನಾ 7372 ,
ಆರ್. ಪ್ರಿಯಾ 7445,
ಆರ್.ಭಾಸ್ಕರ್ 9237.
ಎ.ನವೀನ್ ಕುಮಾರ್ 9242,
ಎ.ಮಹಾದೇವಪ್ರಭು 10477,
ಎಂ. ತನುಜಾ 15670,
ಎಸ್. ಯಶಸ್ವಿನಿ 15714 ಹಾಗೂ ಎ.ಪಿ ಜಾಹ್ನವಿ 15968ನೇ ರ್ಯಾಂಕ್ ಪಡೆದಿದ್ದಾರೆ.
ಬಿ.ಎಸ್ಸಿ ಕೃಷಿ ವಿಭಾಗದಲ್ಲಿ ವಿ.ಅಮೃತಾ 3278,
ಎಸ್. 4427, . 5054, 5192, ಎಂ. ತನುಜಾ 8277ನೇ ಯಾಂಕ್ ಗಳಿಸಿದ್ದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಸಾಧನೆಗೈದ ಈ ವಿದ್ಯಾರ್ಥಿಗಳನ್ನು ಮಾನಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್ ನಾಗ ರಾಜು,ಕಾರ್ಯದರ್ಶಿ ಡಾ.ಎಸ್. ದತ್ತೇಶ್ ಕುಮಾರ್, ವಿಶೇಷಾಧಿಕಾರಿ ಡಾ.ಆರ್. ನಾಗಭೂಷಣ, ಪ್ರಾಂಶುಪಾಲ, ಬೋಧಕ ಹಾಗೂ ಬೋಧಕೇತರ ವರ್ಗ ಅಭಿನಂಧಿಸಿದ್ದಾರೆ.
ವರದಿ :ಉಸ್ಮಾನ್ ಖಾನ್
