ರಾಜಕಾರಣವೆಂದರೆ
ಜನ ಸೇವೆ ಮಾಡುವುದು ಎಂದುಕೊಂಡಿದ್ದ ವ್ಯಕ್ತಿಯು
ಇತ್ತೀಚೆಗೆ,
ನಾನು ರಾಜಕೀಯ
ರಂಗಕ್ಕೆ, ಬಂದಿರುವುದು
ಜನ ಸೇವೆ ಮಾಡಲಿಕ್ಕಲ್ಲ,
ಜನರ ಹಣವನ್ನು ಸ್ವಾಹ
ಮಾಡಲಿಕ್ಕೆ! ಎಂದಾಗ
ಆ ಮಾತು ಕೇಳಿದವರೆಲ್ಲರೂ
ದಿಕ್ಕಾಪಾಲಾಗಿ ಹೋದರು!
ಬಾಳುವುದು, ಮತ್ತು ಬಾಳಲು
ಬಿಡುವುದೆಂದರೆ ಇದೇನಾ?!
- ಶಿವಪ್ರಸಾದ್ ಹಾದಿಮನಿ , ಕೊಪ್ಪಳ.



















