ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಎಲ್ಲಾ ಜನಪ್ರತಿನಿಧಿಗಳಿಗೆ ಪಿಂಚಣಿ ಸಿಗಲಿ – ಭೀಮ ಶೆಟ್ಟಿ ಮುಕ್ಕಾ

ಕಲಬುರಗಿ: ಜನಸೇವಕರೆಂದು ಜನರಿಂದಲೇ ಆಯ್ಕೆಯಾಗಿ ಅಧಿಕಾರಕ್ಕೇರುವ ಜನಪ್ರತಿನಿಧಿಗಳು ತಮ್ಮ ತಮ್ಮ ಕ್ಷೇತ್ರಾನುಧಾನವನ್ನು ನಿರ್ಧರಿಸಿಕೊಂಡಿರುವರು ಅಧಿಕಾರ ಇರುವವರೆಗೆ ತಮ್ಮ ದಿನನಿತ್ಯ ಕುಟುಂಬ ಜೀವನದ ಎಲ್ಲಾ ಖರ್ಚು ವೆಚ್ಚಗಳನ್ನು ಸರ್ಕಾರವೇ ಭರಿಸುವ, ಮಾಸಿಕ ಸಂಬಳ ಮತ್ತು ಪಿಂಚಣಿ ಯಾವುದೇ ವಿರೋಧವಿಲ್ಲದೆ ನಿರ್ಧರಿಸಿಕೊಂಡು ಕಾಲ ಕಾಲಕ್ಕೆ ಹೆಚ್ಚು ಮಾಡಿಕೊಳ್ಳುತ್ತಾ ಬರುತ್ತಿರುವುದು ರೂಢಿಯಾಗಿದೆ.

ಲೋಕಸಭೆ ಸದ್ಯಸರು, ಶಾಸಕರಂತೆ ಸ್ಥಳೀಯ ಸರ್ಕಾರಗಳ ಜನಪ್ರತಿನಿಧಿಗಳಾಗಿರುವ ಜಿಲ್ಲಾ ಪಂಚಾಯತ್, ತಾಲೂಕ ಪಂಚಾಯತ್, ಗ್ರಾಮ ಪಂಚಾಯತ್ ಮತ್ತು ಮಹಾನಗರಸಭೆ, ಪುರಸಭೆ ಪಟ್ಟಣಪಂಚಾಯತ್, ಸದಸ್ಯರುಗಳಿಗೆ ಪಿಂಚಣಿಯ ಸೌಲಭ್ಯ ಏಕಿಲ್ಲ? ಎಲ್ಲರೂ ಜನರಿಂದಲೇ 5 ವರ್ಷಕೊಮ್ಮೆ ಚುನಾವಣೆಯಲ್ಲಿ ಆಯ್ಕೆಯಾಗಿ ಕ್ಷೇತ್ರಗಳ ಅಭಿವೃದ್ಧಿಗೆ ಕೆಲಸ ಮಾಡುವವರೇ ಆಗಿರುತ್ತಾರೆ ಅಂದ ಮೇಲೆ ತಾರತಮ್ಯವೇಕೆ…? ಇದು ಅನ್ಯಾಯವೇ… ಆಗಿರುವುದರಿಂದ ಪಿಂಚಣಿಯ ಸೌಲಭ್ಯ ಎಲ್ಲಾ ಸದ್ಯಸರಿಗಳಿಗೂ ದೊರೆಯಬೇಕು ಎಂದು ಭೀಮಾ ಮಿಷನ್ ಅಧ್ಯಕ್ಷರಾದ ಭೀಮಶೆಟ್ಟಿ ಮುಕ್ಕಾ ಇವರು ಆಗ್ರಹಿಸಿದ್ದಾರೆ.

ವರದಿ ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!