
ಬಾಗಲಕೋಟೆ / ಬಾದಾಮಿಗೆ ಆಗಮಿಸಿದ ಗೃಹ ಸಚಿವರಾದ ಶ್ರೀ ಡಾ. ಪರಮೇಶ್ವರ್ ಬಾದಾಮಿ ಬನಶಂಕರಿ ದೇವಿಯ ದರ್ಶನವನ್ನು ಪಡೆದುಕೊಂಡು ಐತಿಹಾಸಿಕ ಸ್ಥಳ ಪಟ್ಟದಕಲ್ಲು ಭೇಟಿ ಮಾಡಿ ಸ್ಥಳೀಯ ಶಾಸಕರೊಂದಿಗೆ ಸಮಾಲೋಚನೆ ನಡೆಸಿ ಜೂನ್ 23.06.2025. ಸೋಮವಾರ ಬೆಳಗ್ಗೆ 11.00 ಗಂಟೆಗೆ ಬಾದಾಮಿ ನಗರದ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಗ್ನಿಶಾಮಕ ಠಾಣೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ, ಬಾದಾಮಿ ಮತಕ್ಷೇತ್ರದ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಪೂರ್ವಕವಾಗಿ ಸಾರ್ವಜನಿಕರ ಕೋರಿಕೆ.
ವರದಿ ನಿಂಬಯ್ಯ ಕುಲಕರ್ಣಿ, ಬಾದಾಮಿ




















2 Responses
Good job
ಧನ್ಯವಾದಗಳು ಸರ್